IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-1 ರ ಮಿನಿ ಹರಾಜಿಗಾಗಿ ಬರೋಬ್ಬರಿ 1355 ಆಟಗಾರರ ಹೆಸರು ದಾಖಲಾಗಿದೆ. ಹೀಗೆ ಹೆಸರು ನೋಂದಣಿ ಮಾಡಿಕೊಂಡ ಆಟಗಾರರಲ್ಲಿ 45 ಮಂದಿ ಗರಿಷ್ಠ ಬೇಸ್ ಪ್ರೈಸ್ ಘೋಷಿಸಿದ್ದಾರೆ.
ಐಪಿಎಲ್ ಹರಾಜಿನ ಗರಿಷ್ಠ ಮೂಲ ಬೆಲೆ 2 ಕೋಟಿ ರೂ. ಇದೀಗ ನಲ್ವತ್ತೈದು ಆಟಗಾರರು ತಮ್ಮ ಆರಂಭಿಕ ಹರಾಜು ಮೊತ್ತ 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತೀಯರಾದ ವೆಂಕಟೇಶ್ ಅಯ್ಯರ್ ಹಾಗೂ ರವಿ ಬಿಷ್ಣೋಯ್ ಕೂಡ ಇದ್ದಾರೆ. ಅದರಂತೆ ಹರಾಜು ಪಟ್ಟಿಯಲ್ಲಿ 2 ಕೋಟಿ ರೂ. ಬೇಸ್ ಪ್ರೈಸ್ ಘೋಷಿಸಿದ 45 ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಜೆಕ್ ಫ್ರೇಸರ್-ಮೆಕ್ಗುರ್ಕ್, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಸ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಶಾನ್ ಅಬಾಟ್, ಅಷ್ಟನ್ ಅಗರ್, ಕೂಪರ್ ಕೊನೊಲಿ, ಸ್ಟೀವ್ ಸ್ಮಿತ್, ಮುಸ್ತಾಫಿಜುರ್ ರೆಹಮಾನ್, ಗ್ಯಾಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್.
ಲಿಯಾಮ್ ಲಿಂಗ್ಸ್ಟೋನ್, ಟಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ಡ್ಯಾನ್ ಲಾರೆನ್ಸ್, ಟೈಮಲ್ ಮಿಲ್ಸ್, ಜೇಮಿ ಸ್ಮಿತ್, ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಕೈಲ್ ಓ ಜೇಮಿಸನ್, ಆಡಮ್ ಮಿಲ್ಚೆಲ್, ಡೇರಿಲ್ ವಿಕ್ರೋಲ್, ಡೆರಿಲ್ ಮಿಲ್ಚೆಲ್.
ರಚಿನ್ ರವೀಂದ್ರ, ಜೆರಾಲ್ಡ್ ಕೋಟ್ಝಿ, ಡೇವಿಡ್ ಮಿಲ್ಲರ್, ಅನ್ರಿಕ್ ನೋಕಿಯ, ಲುಂಗಿ ಎನ್’ಗಿಡಿ, ರೈಲಿ ರೊಸ್ಸೊ, ತಬ್ರೇಝ್ ಶಮ್ಸಿ, ಡೇವಿಡ್ ವೀಝ್, ವನಿಂದು ಹಸರಂಗ, ಮತೀಶ ಪತಿರಾಣ, ಮಹೀಶ್ ತೀಕ್ಷ್ಣ, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಲ್ಕೇಯ್, ಶಾಯ್ ಹೋಪ್, ಅಲ್ಕೇಯ್ ವೆಂಕಟೇಶ್ ಅಯ್ಯರ್.




