ಇದರ ಜೊತೆಗೆ ಇದೀಗ ಸಿಎಸ್ ಕೆ ತಂಡದ ಪ್ರಮುಖ ವೇಗಿ ಮತೀಶ ಪತಿರಾಣ ಅವರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮೂಲಗಳ ಮಾಹಿತಿ ಪ್ರಕಾರ, ಪತಿರಾಣ ಅವರ ತಂಡದಿಂದ ರಿಲೀಸ್ ಮಾಡಲು ಸಿಎಸ್ ಕೆ ನಿರ್ಧರಿಸಿದ್ದು, ಅವರ ಬದಲಿಗೆ ಬೇರೊಬ್ಬ ವೇಗವನ್ನು ಖರೀದಿಸಲು ಪ್ಲ್ಯಾನ್ ರೂಪಿಸಲಾಗಿದೆ.