Headlines

ಕುಲ್ದೀಪ್‌ನನ್ನು ನಂಬಬೇಕಿತ್ತು; ಮಿಲ್ಲರ್ ಮಾಡಿದ ಒಂದು ತಪ್ಪಿಗೆ ಡೆಲ್ಲಿ ದೊಡ್ಡ ಬೆಲೆ ತೆರಲಿದೆ ಎಂದ ಅಂಬಟಿ ರಾಯುಡು! | Ipl 2026 David Miller Single Refusal Costs Delhi Capitals Dearly Against Gujarat Titans Kvn

ಸಿಗುವ ರನ್‌ಗಳನ್ನು ತೆಗೆದುಕೊಳ್ಳುವ ಮೂಲಕ ಮೊದಲು ಪಂದ್ಯವನ್ನು ಟೈ ಮಾಡಿಕೊಳ್ಳಬೇಕಿತ್ತು. ಕುಲ್ದೀಪ್‌ನನ್ನು ನಂಬಬಹುದಿತ್ತು. ಈ ಒಂದು ರನ್‌ನ ವ್ಯತ್ಯಾಸವು ಪ್ಲೇಆಫ್ ಅರ್ಹತೆಯ ಮೇಲೂ ಪರಿಣಾಮ ಬೀರಬಹುದು.

19ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ವಿರುದ್ಧ 23 ರನ್ ಚಚ್ಚಿದ ಮಿಲ್ಲರ್, ಪಂದ್ಯವನ್ನು ಡೆಲ್ಲಿ ಪರ ವಾಲುವಂತೆ ಮಾಡಿದ್ದರು. ಆದರೆ 20ನೇ ಓವರ್‌ನ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿದ್ದಾಗ, ಐದನೇ ಎಸೆತದಲ್ಲಿ ಮಿಲ್ಲರ್ ರನ್ ಓಡದೇ ಇದ್ದದ್ದು ದೊಡ್ಡ ಹೊಡೆತ ನೀಡಿತು.

Source link

Leave a Reply

Your email address will not be published. Required fields are marked *