ಐಪಿಎಲ್ 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಮುನ್ನ 10 ಆಟಗಾರರು ಬೇರೆ ತಂಡಗಳಿಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ಟ್ರೇಡಿಂಗ್ ಆಯ್ಕೆ ಮೂಲಕ. ಇಲ್ಲಿ ಕೆಲವರು ಸ್ವಾಪ್ ಡೀಲ್ ಮೂಲಕ ಟ್ರೇಡ್ ಆದರೆ, ಇನ್ನು ಕೆಲ ಆಟಗಾರರು ಕ್ಯಾಶ್ ಡೀಲ್ ಮೂಲಕ ಬೇರೆ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. ಅದರಂತೆ ಹರಾಜಿಗೂ ಮುನ್ನ ಟ್ರೆಡ್ ಆಗಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…