ಐಪಿಎಲ್ 2026 ರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯುತ್ತಿದೆ. ಆರಂಭದಲ್ಲಿ, 350 ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಯಿತು. ಆದರೀಗ ಈ ಪಟ್ಟಿಗೆ ಇನ್ನೂ 19 ಆಟಗಾರರನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ಐಪಿಎಲ್ 2026 ರ ಹರಾಜಿನಲ್ಲಿ 10 ತಂಡಗಳು ಒಟ್ಟು 237.55 ಕೋಟಿ ಹಣವನ್ನು ಹೊಂದಿವೆ. ಕೆಕೆಆರ್ 64.30 ಕೋಟಿ ರೂ. ಅತಿ ಹೆಚ್ಚು ಹಣವನ್ನು ಪಾವತಿಸಲು ಮುಂಬೈ ಇಂಡಿಯನ್ಸ್ 2.75 ಕೋಟಿ ಕಡಿಮೆ ಹಣವನ್ನು ಹೊಂದಿದೆ. ಐಪಿಎಲ್ 2026 ಕ್ಕೆ 77 ಆಟಗಾರರ ಸ್ಲಾಟ್‌ಗಳು ಲಭ್ಯವಿದ್ದು, ಇದರಲ್ಲಿ 52 ಭಾರತೀಯ ಮತ್ತು 25 ವಿದೇಶಿ ಆಟಗಾರರು ಸೇರಿದ್ದಾರೆ.