ಐಪಿಎಲ್ ಇತಿಹಾಸ: ಮೊದಲ ಬಾಲ್, ಮೊದಲ ಸೆಂಚುರಿ, ಮೊದಲ ಸ್ಟಂಪ್! ಇಲ್ಲಿದೆ ರೋಚಕ ಕಹಾನಿ | Ipl First Match Records Ganguly Mccullum And More All Need To Know Kvn

ಐಪಿಎಲ್ ಇತಿಹಾಸ: ಮೊದಲ ಬಾಲ್, ಮೊದಲ ಸೆಂಚುರಿ, ಮೊದಲ ಸ್ಟಂಪ್! ಇಲ್ಲಿದೆ ರೋಚಕ ಕಹಾನಿ | Ipl First Match Records Ganguly Mccullum And More All Need To Know Kvn

16

ಕ್ರಿಕೆಟ್ ಸ್ವರೂಪವನ್ನೇ ಬದಲಿಸಿದ ಐಪಿಎಲ್

Image Credit : stockPhoto

ಕ್ರಿಕೆಟ್ ಸ್ವರೂಪವನ್ನೇ ಬದಲಿಸಿದ ಐಪಿಎಲ್

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಂದ ನಂತರ ಕ್ರಿಕೆಟ್ ಸ್ವರೂಪವೇ ಬದಲಾಗಿದೆ. ಟೆಸ್ಟ್, ಏಕದಿನ ಪಂದ್ಯಗಳಿಂದ ನಿಧಾನವಾಗಿ ಸಾಗುತ್ತಿದ್ದ ಕ್ರಿಕೆಟ್‌ಗೆ ಟಿ20 ವೇಗ ನೀಡಿದರೆ, ಐಪಿಎಲ್ ಜೆಟ್ ವೇಗ ನೀಡಿತು. ಬಿಸಿಸಿಐ ಮತ್ತು ತಂಡದ ಮಾಲೀಕರಿಗೆ ಲಾಭ ತರುವುದರ ಜೊತೆಗೆ, ದೇಶಕ್ಕೆ ಸಾವಿರಾರು ಕೋಟಿ ಆದಾಯವನ್ನೂ ತಂದುಕೊಡುತ್ತಿದೆ.2008ರಲ್ಲಿ ಆರಂಭವಾದ ಈ ಪಯಣ ಈಗ 19ನೇ ಸೀಸನ್‌ಗೆ ಬಂದು ನಿಂತಿದೆ. ಐಪಿಎಲ್ ಹೇಗೆ ಶುರುವಾಯಿತು, ಮೊದಲ ಪಂದ್ಯ ಯಾರ ನಡುವೆ ನಡೆಯಿತು, ಮೊದಲ ಎಸೆತವನ್ನು ಯಾರು ಎದುರಿಸಿದರು ಎಂಬ ಕುತೂಹಲಕಾರಿ ವಿಷಯಗಳನ್ನು ಇಲ್ಲಿ ತಿಳಿಯೋಣ.

Source link

Leave a Reply

Your email address will not be published. Required fields are marked *