ಇರಾನ್-ಇಸ್ರೇಲ್‌ ಯುದ್ಧ: ಭಾರತಕ್ಕೆ ರಫ್ತು, ಆಮದು ಆಗುವ ವಸ್ತುಗಳೇನು? ನಮ್ಮಲ್ಲಿ ಬೆಲೆ ಏರಿಕೆ ಆಗುತ್ತಾ? | Iran Israel War Items Are Exported Imported Between India Iran Price Increases

ಕಚ್ಚಾತೈಲ

ಇರಾನ್ ನೇರವಾಗಿ ಭಾರತಕ್ಕೆ ತೈಲ ನೀಡಲ್ಲ, ಆದರೆ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತದೆ. ಇದರಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಆಗುವುದು, ಇದರಿಂದ ಸಾರಿಗೆ ಸಂಪರ್ಕ ಕಷ್ಟವಾಗಿ ಬೇರೆ ವಸ್ತುಗಳ ಏರಿಕೆ ಕೂಡ ಹೆಚ್ಚಾಗುವುದು.

ಸಮುದ್ರ ಮಾರ್ಗದ ಸಮಸ್ಯೆ

ಹಾರ್ಮುಜ್ ಜಲಸಂಧಿ ಮೂಲಕ ಹಡಗು ಸಂಚಾರಕ್ಕೆ ಅಡ್ಡಿಯಾಗುವುದು, ಆಗ ಸರಕು ಸಾಗಣೆ ವೆಚ್ಚ, ವಿಮಾ ದರಗಳು ಹೆಚ್ಚಾಗುತ್ತವೆ.

Source link

Leave a Reply

Your email address will not be published. Required fields are marked *