ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!

ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!



<p>ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ಒಂದು ವಾರವೇ ಕಳೆದಿದೆ.. ಈ ವಾರದಲ್ಲಿ ವಾರ್ ತೀವ್ರತೆ ಎಷ್ಟಿದೆ ಅನ್ನೋದು ಅರ್ಥವಾಗ್ತಾ ಇದೆ.. ಸಾಮಾನ್ಯವಾಗಿ, ಅಮೆರಿಕಾ ಆರ್ಭಟಕ್ಕೆ ಇರಾನ್ ತಲೆ ಬಾಗುತ್ತೆ ಅಂದ್ಕೊಂಡಿದ್ರೂ.. ಹೂಹು.. ಹಿರಿತಲೆಯೇ ಉರುಳಿಬಿದ್ರೂ ಇರಾನ್ ಮಾತ್ರ ಅಲುಗಾಡ್ತಿಲ್ಲ.. ಈ ಕ್ಷಣಕ್ಕೂ ಅಮೆರಕಾ ವಿರುದ್ಧ ಅಬ್ಬರಿಸ್ತಲೇ ಇದೆ.. ಕದನ ವಿರಾಮಕ್ಕೂ ಒಪ್ಪದೆ ಮುನ್ನುಗ್ತಾ ಇದೆ.. ಇದಕ್ಕೆ ಕಾರಣವಾಗಿದ್ದು, ಏನು ಗೊತ್ತಾ? ಇರಾನಿನ, ಸುಮಾರು 500 ಮೀಟರ್ ಆಳದಲ್ಲಿರೋ ನಿಗೂಢ ನಗರ ಅಂದ್ರೆ ನಂಬ್ತೀರಾ? ಆದ್ರೆ ಅದೇ ನಿಜ.. ಆದ್ರೆ ಅಲ್ಲಿ ಇರೋದು ಜನರಲ್ಲ.. &nbsp;ಸಾವಿರಾರು ಮೃತ್ಯು ದೂತರು..</p>



Source link

Leave a Reply

Your email address will not be published. Required fields are marked *