87 ಜನರ ಬಲಿ ಪಡೆದ ಐರೀಸ್ ದೇನಾ ಮೇಲಿನ ದಾಳಿಗಾಗಿ ಅಮೆರಿಕಾ ತೀವ್ರವಾಗಿ ವಿಷಾದಿಸಲಿದೆ: ಇರಾನ್ | Iran Says Us Will Deeply Regret Attack On Iris Dena Warship That Killed 87 People

ಟೆಹ್ರಾನ್: ಶ್ರೀಲಂಕಾದ ಕರಾವಳಿಗೆ ಸೇರುವ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನಿನ ಯುದ್ಧನೌಕೆ ಐರಿಸ್ ದೇನಾವನ್ನು ಮುಳುಗಿಸಿದ ನಂತರ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಅಮೆರಿಕಾ ಅತ್ಯಂತ ಕ್ರೂರವಾದ ದೌರ್ಜನ್ಯ ಮಾಡಿದೆ ಎಂದು ಹೇಳಿದ್ದಾರೆ. ಅಮೆರಿಕವು ದೌರ್ಜನ್ಯ ಎಸಗಿದೆ ಎಂದು ಅವರು ಆರೋಪಿಸಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಯುದ್ಧ ನೌಕೆ ಮುಳುಗಿದ್ದಕ್ಕೆ ಟೆಹ್ರಾನ್ ನೀಡಿದ ಮೊದಲ ಅಧಿಕೃತ ಪ್ರತಿಕ್ರಿಯೆ ಇದಾಗಿದೆ.

ಇದಕ್ಕಾಗಿ ಅಮೆರಿಕಾ ವಿಷಾದಿಸಲಿದೆ.

ಇರಾನ್‌ನ ತೀರದಿಂದ 2,000 ಮೈಲು ದೂರದಲ್ಲಿ ಅಮೆರಿಕ ಸಮುದ್ರದಲ್ಲಿ ದೌರ್ಜನ್ಯ ಎಸಗಿದೆ ಎಂದು ಅರಘ್ಚಿ ಎಕ್ಸ್‌ನಲ್ಲಿ ಬರೆದಿದ್ದಾರೆ. ನನ್ನ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ, ಅಮೆರಿಕವು ತಾನು ಮಾಡಿದ ಕೃತ್ಯಕ್ಕೆ ತೀವ್ರವಾಗಿ ವಿಷಾದಿಸಲಿದೆ ಎಂದು ಅವರು ಹೇಳಿದರು.

Source link

Leave a Reply

Your email address will not be published. Required fields are marked *