Skip to content
March 1, 2026
  • ನೀವು ಪ್ರತಿ ರಾತ್ರಿ ಮಾಡೋ ಆ ಒಂದು ಸಣ್ಣ ತಪ್ಪು ನಿಮ್ಮ ಮೆದುಳನ್ನು 48 ಗಂಟೆಗಳ ಕಾಲ ಟಾರ್ಚರ್ ಮಾಡುತ್ತೆ
  • ನಟ ದುಷ್ಯಂತ್ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ
  • ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ! | Pv Sindhu Stuck In Dubai Airport Says Situation Getting More Frightening By The Hour
  • ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ನೀವು ಪ್ರತಿ ರಾತ್ರಿ ಮಾಡೋ ಆ ಒಂದು ಸಣ್ಣ ತಪ್ಪು ನಿಮ್ಮ ಮೆದುಳನ್ನು 48 ಗಂಟೆಗಳ ಕಾಲ ಟಾರ್ಚರ್ ಮಾಡುತ್ತೆ

    ನೀವು ಪ್ರತಿ ರಾತ್ರಿ ಮಾಡೋ ಆ ಒಂದು ಸಣ್ಣ ತಪ್ಪು ನಿಮ್ಮ ಮೆದುಳನ್ನು 48 ಗಂಟೆಗಳ ಕಾಲ ಟಾರ್ಚರ್ ಮಾಡುತ್ತೆ

    2 minutes ago
  • ನಟ ದುಷ್ಯಂತ್ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ

    ನಟ ದುಷ್ಯಂತ್ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ

    8 minutes ago
  • ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ! | Pv Sindhu Stuck In Dubai Airport Says Situation Getting More Frightening By The Hour

    ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ! | Pv Sindhu Stuck In Dubai Airport Says Situation Getting More Frightening By The Hour

    10 minutes ago
  • ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ

    ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ

    19 minutes ago
  • ‘ಸರ್ಜರಿ ಮಾಡಿಸಿಕೊಂಡರೆ ತಪ್ಪೇನು’ ಎಂದು ಪ್ರಶ್ನಿಸಿ ಹಲ್ ಚಲ್ ಸೃಷ್ಟಿಸಿದ ‘ಹರೇ ರಾಮ ಹರೇ ಕೃಷ್ಣ’ ನಟಿ ಜೀನತ್ ಅಮಾನ್ | Zeenat Aman Says There Is Nothing Wrong About Heroines Going Under The Knife To Enhance Beauty

    ‘ಸರ್ಜರಿ ಮಾಡಿಸಿಕೊಂಡರೆ ತಪ್ಪೇನು’ ಎಂದು ಪ್ರಶ್ನಿಸಿ ಹಲ್ ಚಲ್ ಸೃಷ್ಟಿಸಿದ ‘ಹರೇ ರಾಮ ಹರೇ ಕೃಷ್ಣ’ ನಟಿ ಜೀನತ್ ಅಮಾನ್ | Zeenat Aman Says There Is Nothing Wrong About Heroines Going Under The Knife To Enhance Beauty

    22 minutes ago
  • ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ದಾಳಿ: ಬುರ್ಜ್‌ ಖಲೀಫಾ ಬಳಿಯೂ ಸ್ಫೋಟ: ದುಬೈ ಮೇಲೇಕೆ ಇರಾನ್ ಸಿಟ್ಟು? | Israel Us Attack On Iran Explosion Near Burj Khalifa Why Is Iran Angry With Uae

    ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ದಾಳಿ: ಬುರ್ಜ್‌ ಖಲೀಫಾ ಬಳಿಯೂ ಸ್ಫೋಟ: ದುಬೈ ಮೇಲೇಕೆ ಇರಾನ್ ಸಿಟ್ಟು? | Israel Us Attack On Iran Explosion Near Burj Khalifa Why Is Iran Angry With Uae

    26 minutes ago
  • Home
  • ಈಗ ಕನ್ನಡ
  • ಜಗತ್ತು ಹಿಂದೆಂದೂ ಕಂಡರಿಯದ ದಾಳಿ ನಡೆಸುತ್ತೇವೆ: ಇಸ್ರೇಲ್-ಅಮೆರಿಕಾಗೆ ಇರಾನ್‌ ಖಡಕ್ ಎಚ್ಚರಿಕೆ | Iran Vows Unprecedented Retaliation After Alleged Killing Of Supreme Leader Khamenei Mrq
  • ಈಗ ಕನ್ನಡ

ಜಗತ್ತು ಹಿಂದೆಂದೂ ಕಂಡರಿಯದ ದಾಳಿ ನಡೆಸುತ್ತೇವೆ: ಇಸ್ರೇಲ್-ಅಮೆರಿಕಾಗೆ ಇರಾನ್‌ ಖಡಕ್ ಎಚ್ಚರಿಕೆ | Iran Vows Unprecedented Retaliation After Alleged Killing Of Supreme Leader Khamenei Mrq

anil2 hours ago01 mins
ಜಗತ್ತು ಹಿಂದೆಂದೂ ಕಂಡರಿಯದ ದಾಳಿ ನಡೆಸುತ್ತೇವೆ: ಇಸ್ರೇಲ್-ಅಮೆರಿಕಾಗೆ ಇರಾನ್‌ ಖಡಕ್ ಎಚ್ಚರಿಕೆ | Iran Vows Unprecedented Retaliation After Alleged Killing Of Supreme Leader Khamenei Mrq

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಸೇನಾ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಅಧಿಕೃತ ಮೂಲಗಳು ದೃಢಪಡಿಸಿವೆ. ಈ ಘಟನೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇರಾನ್ ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿದೆ.

1 Min read

Published : Mar 01 2026, 11:55 AM IST

15

ಖಮೇನಿ ಹತ್ಯೆ: ಇರಾನ್‌ನಿಂದ ದೃಢೀಕರಣ

Image Credit : Getty

ಖಮೇನಿ ಹತ್ಯೆ: ಇರಾನ್‌ನಿಂದ ದೃಢೀಕರಣ

ಅಮೆರಿಕ-ಇಸ್ರೇಲ್ ಪಡೆಗಳ ವಿಶೇಷ ಕಾರ್ಯಾಚರಣೆಯಲ್ಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ಖಮೇನಿ ಜೊತೆಗೆ ಅವರ ಕುಟುಂಬ ಸದಸ್ಯರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಖಮೇನಿ ಹತ್ಯೆಯನ್ನು ಇರಾನ್ ನಾಯಕತ್ವದ ಮೇಲಿನ ನೇರ ದಾಳಿ ಎಂದು ಪರಿಗಣಿಸಲಾಗಿದೆ.

25

40 ದಿನಗಳ ಶೋಕಾಚರಣೆ ಘೋಷಿಸಿದ ಇರಾನ್ ಸರ್ಕಾರ

Image Credit : Getty

40 ದಿನಗಳ ಶೋಕಾಚರಣೆ ಘೋಷಿಸಿದ ಇರಾನ್ ಸರ್ಕಾರ

ಖಮೇನಿ ಸಾವನ್ನು ದೇಶಕ್ಕೆ ತುಂಬಲಾರದ ನಷ್ಟ ಎಂದು ಇರಾನ್ ಸರ್ಕಾರ ಬಣ್ಣಿಸಿದೆ. ದೇಶಾದ್ಯಂತ 40 ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ. ಖಮೇನಿ ಹತ್ಯೆಯನ್ನು ‘ಮಹಾ ಅಪರಾಧ’ ಎಂದು ಕರೆದಿರುವ ಇರಾನ್ ಕ್ಯಾಬಿನೆಟ್, ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ಸ್ಪಷ್ಟಪಡಿಸಿದೆ.

35

ಪ್ರತೀಕಾರದ ಎಚ್ಚರಿಕೆ ನೀಡಿದ ರೆವಲ್ಯೂಷನರಿ ಗಾರ್ಡ್ಸ್

Image Credit : X-@_Bruce__007

ಪ್ರತೀಕಾರದ ಎಚ್ಚರಿಕೆ ನೀಡಿದ ರೆವಲ್ಯೂಷನರಿ ಗಾರ್ಡ್ಸ್

ಇರಾನ್‌ನ ಪ್ರಮುಖ ಸೇನಾಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಖಮೇನಿ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತಮ್ಮ ನಾಯಕನ ಹತ್ಯೆಗೆ ಕಾರಣರಾದವರಿಗೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸುತ್ತಿರುವುದಾಗಿ ಅದು ಸೂಚನೆ ನೀಡಿದೆ.

45

ಪ್ರಮುಖ ನಾಯಕರ ಸಾವು, ಹೊಸ ಕಮಾಂಡರ್ ನೇಮಕ

Image Credit : Asianet News

ಪ್ರಮುಖ ನಾಯಕರ ಸಾವು, ಹೊಸ ಕಮಾಂಡರ್ ನೇಮಕ

55

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಭೀತಿ

Image Credit : Social Media

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಭೀತಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Maharashtra Blast: ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು
Next: Lunar Eclipse 2026: ಮಾ.03ರ ಚಂದ್ರಗ್ರಹಣ; ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?

Leave a Reply Cancel reply

Your email address will not be published. Required fields are marked *

Related News

ನೀವು ಪ್ರತಿ ರಾತ್ರಿ ಮಾಡೋ ಆ ಒಂದು ಸಣ್ಣ ತಪ್ಪು ನಿಮ್ಮ ಮೆದುಳನ್ನು 48 ಗಂಟೆಗಳ ಕಾಲ ಟಾರ್ಚರ್ ಮಾಡುತ್ತೆ

ನೀವು ಪ್ರತಿ ರಾತ್ರಿ ಮಾಡೋ ಆ ಒಂದು ಸಣ್ಣ ತಪ್ಪು ನಿಮ್ಮ ಮೆದುಳನ್ನು 48 ಗಂಟೆಗಳ ಕಾಲ ಟಾರ್ಚರ್ ಮಾಡುತ್ತೆ

anil2 minutes ago 0
ನಟ ದುಷ್ಯಂತ್ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ

ನಟ ದುಷ್ಯಂತ್ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ

anil8 minutes ago 0
ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ! | Pv Sindhu Stuck In Dubai Airport Says Situation Getting More Frightening By The Hour

ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ! | Pv Sindhu Stuck In Dubai Airport Says Situation Getting More Frightening By The Hour

anil10 minutes ago 0
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ

ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ

anil19 minutes ago 0
all rights reserved kannadaprajavani.in@2025 Powered By BlazeThemes.