
ಬ್ರೆಡ್: ಇರಾನ್‌ನಲ್ಲಿ 500 ಗ್ರಾಂ ತಾಜಾ ಬಿಳಿ ಬ್ರೆಡ್‌ನ ಬೆಲೆ 6.6 ಲಕ್ಷ ಇರಾನಿಯನ್ ರಿಯಾಲ್.
ಅಕ್ಕಿ: 1 ಕೆಜಿ ಬಿಳಿ ಅಕ್ಕಿಯ ಪ್ರಸ್ತುತ ಬೆಲೆ 32 ಲಕ್ಷ ರಿಯಾಲ್.
ಮೊಟ್ಟೆಗಳು: 12 ದೊಡ್ಡ ಗಾತ್ರದ ಮೊಟ್ಟೆಗಳ ಬೆಲೆ 14.54 ಲಕ್ಷ ರಿಯಾಲ್.
ಚೀಸ್: 1 ಕೆಜಿ ಸ್ಥಳೀಯ ಚೀಸ್ ಬೆಲೆ 52 ಲಕ್ಷ ಇರಾನಿನ ರಿಯಾಲ್.
ಈ ದರ ನೋಡಿಯೇ ನೀವು ಯುದ್ಧಪೀಡಿತ ದೇಶ ಇರಾನ್‌ನಲ್ಲಿ ಬಡವರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದಾಗಿದೆ.