Headlines

ಕಡಿಮೆ ಖರ್ಚಿನಲ್ಲಿ 5 ದಿನದ ಊಟಿ-ಕುನ್ನೂರ್ ಪ್ರವಾಸ: IRCTCಯಿಂದ ಬಜೆಟ್ ಫ್ರೆಂಡ್ಲಿ ಪ್ಯಾಕೇಜ್ | Irctc New Ooty Coonoor Tour Package From Chennai Price Timing Places Details Mrq

ಈ IRCTC ಪ್ರವಾಸ ಪ್ಯಾಕೇಜ್‌ನಲ್ಲಿ ರೈಲು ಟಿಕೆಟ್, ವಸತಿ, ಸ್ಥಳೀಯ ಸಾರಿಗೆ ಮತ್ತು ಬೆಳಗಿನ ಉಪಾಹಾರ ಸೇರಿದೆ. ಆದರೆ ಮಧ್ಯಾಹ್ನದ ಊಟ, ರಾತ್ರಿಯ ಊಟ ಮತ್ತು ಪ್ರವಾಸಿ ತಾಣಗಳ ಪ್ರವೇಶ ಶುಲ್ಕವನ್ನು ಪ್ರಯಾಣಿಕರೇ ಪ್ರತ್ಯೇಕವಾಗಿ ಪಾವತಿಸಬೇಕು.

 ಈ ಪ್ಯಾಕೇಜ್‌ನ ದರವು ಒಬ್ಬರಿಗೆ 22,630 ರೂ., ಇಬ್ಬರು ಹಂಚಿಕೊಂಡರೆ ಪ್ರತಿ ವ್ಯಕ್ತಿಗೆ 11,830 ರೂ. ಮತ್ತು ಮೂವರು ಒಟ್ಟಿಗೆ ಹೋದರೆ ಪ್ರತಿ ವ್ಯಕ್ತಿಗೆ 9,710 ರೂ. ಎಂದು ನಿಗದಿಪಡಿಸಲಾಗಿದೆ. IRCTC ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಬುಕಿಂಗ್ ಮಾಡಬಹುದು.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ಗಿಂತಲೂ ಚಂದ ಈ ರೈಲ್ವೆ ಸ್ಟೇಷನ್ ವಾಸ್ತವ್ಯ! ನೀಲಗಿರಿ ತಪ್ಪಲಿನಲ್ಲಿ ‘ರಾಜಮನೆತನದ’ ಅನುಭವ!

Source link

Leave a Reply

Your email address will not be published. Required fields are marked *