Headlines

ಇಸ್ರೋದ ಬಾಹುಬಲಿ CMS-03 ಉಪಗ್ರಹ ಯಶಸ್ವಿ ಉಡಾವಣೆ, ಭಾರತೀಯ ಸೇನೆಗೆ ಸೇವೆ ಒದಗಿಸುವ ರಾಕೆಟ್

ಇಸ್ರೋದ ಬಾಹುಬಲಿ CMS-03 ಉಪಗ್ರಹ ಯಶಸ್ವಿ ಉಡಾವಣೆ, ಭಾರತೀಯ ಸೇನೆಗೆ ಸೇವೆ ಒದಗಿಸುವ ರಾಕೆಟ್


ಶ್ರೀಹರಿಕೋಟಾ (ಆಂಧ್ರ ಪ್ರದೇಶ(ನವೆಂಬರ್ 02): ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮೈಲಿಗಲ್ಲಾಗಿ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರ (ಇಸ್ರೋ – ISRO) (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಭಾನುವಾರ ಸಂಜೆ 5:26 ಕ್ಕೆ ‘ಬಾಹುಬಲಿ’ಯನ್ನು (ಬಾಹುಬಲಿ) ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ (ಭಾರತೀಯ ರಾಕೆಟ್‌ನಲ್ಲೇ) ಬಾಹುಬಲಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತು.

ಸಿಎಂಎಸ್-03 ಬಹು-ಬ್ಯಾಂಡ್ ಸಂವಹನ ಉಪಗ್ರಹವಾಗಿದ್ದು, ಇದು ಭಾರತೀಯ ಭೂಪ್ರದೇಶ ಸೇರಿದಂತೆ ಸಾಗರ ಪ್ರದೇಶದ ಮೇಲೆ ವಿಶಾಲವಾದ ಸೇವೆಗಳನ್ನು ಹೊಂದಿದೆ ಎಂದು ಇಸ್ರೊ ಹೇಳಿದೆ. ಎಲ್ವಿಎಂ 3 ರಾಕೆಟ್ ಭಾರತದ ಅತ್ಯಂತ ಭಾರವಾದ ಉಡಾವಣಾ ವಾಹನವಾಗಿದೆ. ಒಟ್ಟು 4410 ಕೆಜಿ ಇದ್ದು, ದೇಶದ ಬಾಹ್ಯಾಕಾಶ ಕೇಂದ್ರದಿಂದ ಇದೇ ಮೊದಲ ಬಾರಿಗೆ ಉದಯನ ಮಾಡಿದ ಭಾರಿ ತೂಕದ ಉಪಗ್ರಹ ಇದಾಗಿದೆ ಎಂದು ಇಸ್ರೋ ಇದೆ.



Source link

Leave a Reply

Your email address will not be published. Required fields are marked *