ಎಷ್ಟು ದಿನಗಳಿಗೊಮ್ಮೆ ಕುಕ್ಕರ್ ಬದಲಾಯಿಸಬೇಕು? ಇಲ್ಲಾಂದ್ರೆ ಫಿನಿಶ್!

ಎಷ್ಟು ದಿನಗಳಿಗೊಮ್ಮೆ ಕುಕ್ಕರ್ ಬದಲಾಯಿಸಬೇಕು? ಇಲ್ಲಾಂದ್ರೆ ಫಿನಿಶ್!




ಹಳೆಯ ಪ್ರೆಶರ್ ಕುಕ್ಕರ್‌ಗಳು, ವಿಶೇಷವಾಗಿ ಅಲ್ಯೂಮಿನಿಯಂನಿಂದ ಮಾಡಿದವು, ಆಹಾರದಲ್ಲಿ ಲೋಹವನ್ನು ಸೇರಿಸಿ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಸುಮಾರು 10 ವರ್ಷಗಳ ನಂತರ ಅಥವಾ ಗೀರು, ಕಪ್ಪು ಕಲೆ, ಸಡಿಲ ಮುಚ್ಚಳದಂತಹ ಲಕ್ಷಣಗಳು ಕಂಡಾಗ ಕುಕ್ಕರ್ ಬದಲಿಸುವುದು ಉತ್ತಮ.



Source link

Leave a Reply

Your email address will not be published. Required fields are marked *