<p>ಅಮೆರಿಕದ ಯುದ್ಧ ಸಿದ್ಧತೆಗೆ ಮಿತ್ರರಾಷ್ಟ್ರಗಳಿಂದಲೇ ಅಡ್ಡಿಯಾಗಿದ್ದು, ಇಟಲಿ, ಸ್ಪೇನ್ ಮತ್ತು ಯುಕೆ ದೇಶಗಳು ಸೇನಾ ನೆರವಿನ ಮನವಿಯನ್ನು ತಿರಸ್ಕರಿಸಿವೆ. ಇದರಿಂದ ಕೆರಳಿರುವ ಅಧ್ಯಕ್ಷ ಟ್ರಂಪ್, ನ್ಯಾಟೋ ರಾಷ್ಟ್ರಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ. </p>
Source link
ಇರಾನ್ ವಿರುದ್ಧ ಯುದ್ಧದಲ್ಲಿ ಟ್ರಂಪ್ಗೆ ಕೈ ಕೊಟ್ಟ ಆಪ್ತ ದೇಶಗಳು: ಅಮೆರಿಕಾಗೆ ಬಿಗ್ ಶಾಕ್