Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ

ಹಣಕಾಸಿನ ಹರಿವಿನಲ್ಲಿ ಸ್ಥಿರತೆ ಕಾಣುತ್ತಾ ಇಲ್ಲ. ಆದಾಯ ಸಹ ಅಂದುಕೊಳ್ಳುವ ಮಟ್ಟದಲ್ಲಿ ಇಲ್ಲ. ಈ ಕಾರಣಕ್ಕೆ ಕೆಲವು- ವ್ಯವಹಾರದ ಐಡಿಯಾವು ಅದನ್ನು ಬಳಸುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಾ ‘ಓಪಲ್ ಫೈರ್’ ಸ್ಟೋನ್ ಬಳಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವು ಮಾಡಿಕೊಂಡಂಥ ಒಪ್ಪಂದಗಳು ಏರಿಳಿತದ ಆದಾಯ ತರುತ್ತಿದೆ ಎಂಬುದು ನಿಮ್ಮ ಚಿಂತೆಗೆ ಕಾರಣ ಆಗಲಿದೆ. ಚರ್ಮಕ್ಕೆ ಸಂಬಂಧಿಸಿದ ಸಣ್ಣ- ಪುಟ್ಟ ಅಲರ್ಜಿಗಳು ದಿನದ ಮಟ್ಟಿಗೆ ನಿಮ್ಮನ್ನು ಆತಂಕಕ್ಕೆ ದೂಡಬಹುದು. ಸೂಕ್ತ ಔಷಧೋಪಚಾರ ಅಗತ್ಯ ಎಂದೆನಿಸಿದಾಗ ತಕ್ಷಣ ಭೇಟಿಯಾಗಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ಇನ್ ಟ್ಯೂಷನ್ ಈ ದಿನ ಬಹಳ ಚೆನ್ನಾಗಿ ಕೆಲಸ ಮಾಡಲಿದೆ. ಭವಿಷ್ಯದಲ್ಲಿ ನಿಮಗೆ ತೆರೆದುಕೊಳ್ಳಬಹುದಾದ ಅವಕಾಶಗಳ ಸೂಚನೆ ದೊರೆಯಲಿದೆ. ಶಾಲೆ- ಕಾಲೇಜು ಅಥವಾ ಯಾವುದೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಬೇಕು ಎಂದಿರುವವರಿಗೆ ಅನುಕೂಲಗಳು ಒದಗಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನೀವು ಮಾಡುವ ಉದ್ಯೋಗ, ವೃತ್ತಿ ಅಥವಾ ವ್ಯವಹಾರಗಳ ಬಗ್ಗೆ ಹೊಸ ಚಿಂತನೆ ಅಳವಡಿಸಿಕೊಳ್ಳುತ್ತೀರಿ. ನಿಮ್ಮ ಆದಾಯ ಅಥವಾ ಲಾಭಕ್ಕೆ ಅಡೆತಡೆಯಾಗಿ ಇರುವ ಅಂಶವನ್ನು ಪರಿಹರಿಸಲು ಈ ದಿನ ಮಹತ್ತರವಾದ ಹೆಜ್ಜೆಯನ್ನು ಇಡಲಾಗಿದೆ. ಸ್ನೇಹಿತರು- ಸಂಬಂಧಿಗಳ ನೆರವು ದೊರೆಯಲಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *