Headlines

Japanese Lifestyle: ಬೇಗ ಸಾಯಬಾರದು ಅಂದ್ರೆ, ಜಪಾನೀಯರ ಈ ಸರಳ ಅಭ್ಯಾಸಗಳನ್ನು ನೀವೂ ತಿಳ್ಕೊಳಿ | Japanese Long Life Secret Revealed Its Simple And Effective

Japanese Lifestyle: ಬೇಗ ಸಾಯಬಾರದು ಅಂದ್ರೆ, ಜಪಾನೀಯರ ಈ ಸರಳ ಅಭ್ಯಾಸಗಳನ್ನು ನೀವೂ ತಿಳ್ಕೊಳಿ | Japanese Long Life Secret Revealed Its Simple And Effective


110

ದೀರ್ಘಾಯುಷಿಗಳ ನಾಡು ಜಪಾನ್

Image Credit : Asianet News

ದೀರ್ಘಾಯುಷಿಗಳ ನಾಡು ಜಪಾನ್

ಜಪಾನ್ ದೀರ್ಘಕಾಲ ಬದುಕುವ ನಿಯಮವನ್ನು ಭೇದಿಸಿದೆ, ಇದು ಜೀನ್ಸ್ ನಿಂದ ಬಂದಂತದ್ದು ಅಲ್ಲ. “ಅಮರರ ದ್ವೀಪ” ಎಂದು ಕರೆಯಲ್ಪಡುವ ಓಕಿನಾವಾದಲ್ಲಿ, ಭೂಮಿಯ ಮೇಲಿನ ಹೆಚ್ಚು ಶತಾಯುಷಿಗಳು ಜೀವಿಸುತ್ತಿದ್ದಾರೆ. ಆದರೆ 90 ಅಥವಾ 100 ವರ್ಷ ಆದ್ರೂ ಅವರ ಹೆಲ್ತಿಯಾಗಿರಲು ಕಾರಣ ಏನು ಗೊತ್ತಾ ಅವರ ಜೀವನ ಶೈಲಿ.

210

ಜಪಾನೀಯರ ಜೀವನ ಶೈಲಿ

Image Credit : Getty

ಜಪಾನೀಯರ ಜೀವನ ಶೈಲಿ

ಹೌದು ಜಪಾನೀಯರ ಜೀವನಶೈಲಿ ಅದ್ಭುತವಾಗಿದೆ. ಅವರು ಸರಳವಾದ ಜೀವನವನ್ನು ಅಭ್ಯಸಿಸುತ್ತಾರೆ. ಇದರಿಂದ ಅವರು ದೀರ್ಘಕಾಲ ಬದುಕುವಂತಾಗುತ್ತದೆ. ಇಲ್ಲಿದೆ ನೋಡಿ ಯಾರೂ ಬೇಕಾದರೂ ಅಳವಡಿಸಿಕೊಳ್ಳಬಹುದಾದ ಸರಳ, ದೈನಂದಿನ ಅಭ್ಯಾಸಗಳು.

310

ಮಧ್ಯಂತರ ಉಪವಾಸ

Image Credit : Getty

ಮಧ್ಯಂತರ ಉಪವಾಸ

ಹೌದು, ಇದು ಅವರ ಜೀವನದ ಮುಖ್ಯವಾದ ಭಾಗ. ಅವರು ಸಂಜೆಯೇ ತಮ್ಮ ಊಟ ಮಾಡಿ ಮುಗಿಸುತ್ತಾರೆ. ಸುಮಾರು 12 ರಿಂದ 14 ಗಂಟೆಗಳ ಕಾಲ ಅವರು ಯಾವುದೇ ಆಹಾರ ಸೇವಿಸುವುದಿಲ್ಲ. ಇದರಿಂದ ಡ್ಯಾಮೇಜ್ ಸೆಲ್ಸ್ ಕ್ಲಿಯರ್ ಆಗುತ್ತದೆ. ಮೆಟಬಾಲಿಸಂ ಬೂಸ್ಟ್ ಆಗುತ್ತದೆ. ಇಮ್ಯೂನಿಟಿ ಪವರ್ ಹೆಚ್ಚುತ್ತದೆ. ವಯಸ್ಸಾಗೋದು ನಿಧಾನವಾಗುತ್ತದೆ.

410

ಹೊಟ್ಟೆ 80% ತುಂಬುವವರೆಗೆ ಮಾತ್ರ ತಿನ್ನುವುದು (ಹರಾ ಹಚಿ ಬು)

Image Credit : Getty

ಹೊಟ್ಟೆ 80% ತುಂಬುವವರೆಗೆ ಮಾತ್ರ ತಿನ್ನುವುದು (ಹರಾ ಹಚಿ ಬು)

ಇದನ್ನು ಓಕಿನಾವಾದ ಜನರು ನೂರಾರು ವರ್ಷಗಳಿಂದ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಹೊಟ್ಟೆ ಫುಲ್ ಆಗುವವರೆಗೂ ಅಲ್ಲ, 80% ಆಗುವವರೆಗೆ ಮಾತ್ರ ಅವರು ಊಟ ಮಾಡುತ್ತಾರೆ. ಇದರಿಂದ ಏನಾಗುತ್ತೆ ಅಂದ್ರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೆಟಾಬಾಲಿಕ್ ಸ್ಟ್ರೆಸ್ ಇರೋದಿಲ್ಲ. ತೂಕ ಸರಿಯಾಗಿರುತ್ತದೆ. ಅವರು ಊಟ ಕಡಿಮೆ ಮಾಡುವುದಿಲ್ಲ, ಆದರೆ ಲೈಟ್ ಆಗಿ ಸೇವನೆ ಮಾಡುತ್ತಾರೆ.

510

ಜಪಾನೀಯರ ಆಹಾರ ಕ್ರಮ ಹೀಗಿದೆ

Image Credit : get images

ಜಪಾನೀಯರ ಆಹಾರ ಕ್ರಮ ಹೀಗಿದೆ

  • ಸಣ್ಣ ಪ್ರಮಾಣದಲ್ಲಿ ಊಟ ಮಾಡುತ್ತಾರೆ
  • ಸಕ್ಕರೆ ಕಡಿಮೆ ಬಳಕೆ ಮಾಡುತ್ತಾರೆ
  • ಬೇಗನೆ ಊಟ ಮುಗಿಸುತ್ತಾರೆ
  • ಸ್ನಾಕ್ಸ್ ತಿನ್ನೋದೆ ತುಂಬಾ ಕಡಿಮೆ.

610

ಜಪಾನಿನ ಹಿರಿಯರು ವರ್ಕ್ ಔಟ್ ಮಾಡುವುದಿಲ್ಲ

Image Credit : stockPhoto

ಜಪಾನಿನ ಹಿರಿಯರು ವರ್ಕ್ ಔಟ್ ಮಾಡುವುದಿಲ್ಲ

  • ಹೌದು ಜಪಾನಿನ ಹಿರಿಯರು ವರ್ಕ್ ಔಟ್ ಮಾಡುವುದಿಲ್ಲ, ಆದರೆ ದಿನವಿಡೀ ಆಕ್ಟೀವ್ ಆಗಿರುತ್ತಾರೆ.
  • ಹೆಚ್ಚಾಗಿ ನಡೆಯುತ್ತಲೇ ಇರುತ್ತಾರೆ.
  • ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಿರುತ್ತಾರೆ.
  • ಸೈಕ್ಲಿಂಗ್, ಗಾರ್ಡನಿಂಗ್ ಮಾಡುತ್ತಾರೆ.
  • ಎಲ್ಲಾ ಕೆಲಸಗಳನ್ನು ತಾವೇ ಖುದ್ದಾಗಿ ಮಾಡುತ್ತಾರೆ.

710

ದಿನಚರಿ ಚೆನ್ನಾಗಿದೆ

Image Credit : Freepik

ದಿನಚರಿ ಚೆನ್ನಾಗಿದೆ

  • ಟೀ
  • ಹಣ್ಣು ಹಂಪಲು
  • ವೆಜ್ ಜ್ಯೂಸ್
  • ಉಪಾಹಾರ ನಂತರ
  • ಇದರಿಂದ ದೇಹದಲ್ಲಿ ಇನ್ಸುಲಿನ್ ಕಡಿಮೆಯಾಗುತ್ತದೆ. ದೀರ್ಘಕಾಲ ಬದುಕಲು ಸಹಾಯವಾಗುತ್ತದೆ.

810

ಮಾನಸಿಕ ಆರೋಗ್ಯದ ಕಡೆಗೆ ಗಮನ

Image Credit : Asianet News

ಮಾನಸಿಕ ಆರೋಗ್ಯದ ಕಡೆಗೆ ಗಮನ

  • ಸರಳ ಜೀವನ ವಿಧಾನ
  • ಪ್ರಕೃತಿ ಜೊತೆ ಹೆಚ್ಚು ಸಮಯ
  • ಉತ್ತಮ ಅಭ್ಯಾಸ, ಹವ್ಯಾಸಗಳು
  • ಜೀವನಪೂರ್ತಿ ಕಲಿಯುವಿಕೆ
  • ಸಮುದಾಯ ಬಲವಾಗಿದೆ
  • ಸಂತೋಷ ಮತ್ತು ಇಮೋಷನಲ್ ಬ್ಯಾಲೆನ್ಸ್
  • ದೀರ್ಘಾಯುಷಿಗಳಾಗಲು ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ಮುಖ್ಯ ಎಂದು ಇವರು ನಂಬುತ್ತಾರೆ.

910

ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?

Image Credit : Getty

ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?

  • ಸಸ್ಯಹಾರಗಳು
  • ಸೀ ವೀಡ್
  • ಹಣ್ಣು ಹಂಪಲು
  • ಟೋಫು, ನ್ಯಾಟೋ, ಮಿಸೊ
  • ಬ್ರೌನ್ ರೈಸ್ ಮತ್ತು ಬಾರ್ಲಿ
  • ಈ ಆಹಾರಗಳು ಕರುಳಿನ ಆರೋಗ್ಯಕ್ಕೆ ಉತ್ತಮ, ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಚಯಾಪಚಯದ ಒತ್ತಡವನ್ನು ಕಡಿಮೆ ಮಾಡುತ್ತದೆ.

1010

ಸಂಪ್ರಾದಾಯಿಕ ಜಪಾನ್ ಆಹಾರದಲ್ಲಿ ಇವುಗಳಿಲ್ಲ

Image Credit : our own

ಸಂಪ್ರಾದಾಯಿಕ ಜಪಾನ್ ಆಹಾರದಲ್ಲಿ ಇವುಗಳಿಲ್ಲ

  • ಹೆಚ್ಚಿನ ಪ್ರಮಾಣದ ಸಕ್ಕರೆ ಬಳಕೆ ಮಾಡುವುದಿಲ್ಲ
  • ಪ್ರೋಸೆಸ್ಡ್ ಮೀಟ್ ತಿನ್ನುವುದಿಲ್ಲ
  • ಮೈದಾ ಬಳಕೆ ಇಲ್ಲವೇ ಇಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *