ಟೀಂ ಟಿ20 ಇಂಡಿಯಾವನ್ನು ಪ್ರಮುಖ ಪಾತ್ರವಹಿಸಿದ ಸ್ಟಾರ್ ವೇಗದ ಬೌಲರ್ ಜಪ್ರೀತ್ ಬುಮ್ರಾ ಇದೀಗ ಐಪಿಎಲ್ನಲ್ಲಿ ತಮ್ಮ ಕೈಚಳಕ ತೋರಲು ಸಿದ್ಧರಾಗಿದ್ದಾರೆ. ಈ ಮಿಲಿಯನ್ ಡಾಲರ್ ಪ್ರಶಸ್ತಿಯಲ್ಲಿ ಅಧಿಕ ಬಾರಿ ಬೇಡ ಪಟ್ಟವನ್ನು ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಬುಮ್ರಾ, ಈ ಪಂದ್ಯಾವಳಿಯಲ್ಲಿ ದಾಖಲೆಯನ್ನು ತಮ್ಮ ಖಾತೆಗೆ ಹಾಕಿದ್ದಾರೆ.
ವಾಸ್ತವವಾಗಿ ಐಪಿಎಲ್ನಲ್ಲಿ ಅತಿ ಹೆಚ್ಚು ನೋ ಬಾಲ್ಗಳನ್ನು ಬೌಲ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿ ಕಂಡುಬಂದಿದೆ ಈ ವಿಚಾರದಲ್ಲಿ ಬುಮ್ರಾ ಅವರ ಹತ್ತಿರದಲ್ಲಿ ಯಾವುದೇ ಬೌಗಳಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಐಪಿಎಲ್ನಲ್ಲಿ ಬಹುಬೇಡಿಕೆಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಬುಮ್ರಾ ಈ ರೀತಿಯ ಬೇಡದ ದಾಖಲೆ ಬರೆದಿರುವುದು ನಂಬಲಾಸಾಧ್ಯವಾಗಿದೆ.
ಇದುವರೆಗೆ ಐಪಿಎಲ್ನಲ್ಲಿ 145 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಜಸ್ಪ್ರೀತ್ ಬುಮ್ರಾ 32 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ. ಬುಮ್ರಾ ನಂತರದ ಸ್ಥಾನದಲ್ಲಿರುವ ಅನುಭವಿ ವೇಗಿ ಉಮೇಶ್ ಯಾದವ್ 24 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಮತ್ತೊಬ್ಬ ಅನುಭವಿ ವೇಗಿ ಇಶಾಂತ್ ಶರ್ಮಾ 23 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ.
ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಯಶಸ್ವಿ ಬೌಲರ್ಗಳಲ್ಲಿ ಒಬ್ಬರು. ಆದ್ದರಿಂದ, ಅವರ ಹೆಸರಿನಲ್ಲಿರುವ ಈ ಅನಗತ್ಯ ದಾಖಲೆ ಆಶ್ಚರ್ಯಕರವಾಗಿದೆ. ಇದರ ಜೊತೆಗೆ, ಬುಮ್ರಾ ಮುಂಬೈ ತಂಡವು ನಾಲ್ಕು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ತಮ್ಮಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 145 ಇನ್ನಿಂಗ್ಸ್ಗಳನ್ನಾಡಿರುವಮ್ರಾ 183 ಐಐಡಿಗಳನ್ನು ಕಬಳಿಸಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಪ್ರಸ್ತುತ ಟೀಂ ಇಂಡಿಯಾಕ್ಕೆ ಟಿ20 ಗೆಲ್ಲಿಸಿಕೊಟ್ಟು ಅದ್ಭುತ ಫಾರ್ಮ್ನಲ್ಲಿರುವ ಬುಮ್ರಾ, ಐಪಿಎಲ್ನಲ್ಲಿ ಯಾವ ರೀತಿಯ ಪ್ರದರ್ಶನವಿದೆ.




