
ಟೀಮ್ ಇಂಡಿಯಾ ಆಟಗಾರ ಜಸ್‌ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್, ಪ್ರಖ್ಯಾತ ಸ್ಪೋರ್ಟ್ಸ್ ಪ್ರೆಸೆಂಟರ್ ಆಗಿದ್ದಾರೆ. ಒಂದು ಶೋಗೆ 40 ಲಕ್ಷದಷ್ಟು ದೊಡ್ಡ ಮೊತ್ತವನ್ನು ಚಾರ್ಜ್ ಮಾಡುವ ಅವರು, 2021ರಲ್ಲಿ ಬುಮ್ರಾ ಅವರನ್ನು ವಿವಾಹವಾದರು. ಈ ಜೋಡಿಗೆ ಅಂಗದ್ ಎಂಬ ಪುತ್ರನಿದ್ದಾನೆ.
Source link
ಬುಮ್ರಾ ಹೆಂಡ್ತಿ ಸಂಜನಾ ಎಷ್ಟು ಗ್ಲಾಮರಸ್ ಗೊತ್ತಾ? ಇಲ್ಲಿವೆ ನೋಡಿ ಫೋಟೋಸ್!