Headlines

Javara Movie: ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟನ ಜೊತೆ ಕಾಣಿಸಿಕೊಂಡ ದುನಿಯಾ ವಿಜಯ್ ಪುತ್ರಿ: ಯಾಕೆ ಗೊತ್ತಾ? | Javara Kannada Movie Launch Rishi Rithanya Duniya Vijay Daughter Gvd

Javara Movie: ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟನ ಜೊತೆ ಕಾಣಿಸಿಕೊಂಡ ದುನಿಯಾ ವಿಜಯ್ ಪುತ್ರಿ: ಯಾಕೆ ಗೊತ್ತಾ? | Javara Kannada Movie Launch Rishi Rithanya Duniya Vijay Daughter Gvd


15

ಜವರ

Image Credit : Social Media

ಜವರ

ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಹಾಗೂ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ಮುಖ್ಯಪಾತ್ರದಲ್ಲಿರುವ ಹೊಸ ಸಿನಿಮಾ ಹೆಸರು ‘ಜವರ’. ಇತ್ತೀಚೆಗಷ್ಟೇ ಸಿನಿಮಾ ಸೆಟ್ಟೇರಿದೆ.

25

ಚಿತ್ರದ ಮುಹೂರ್ತ

Image Credit : Social Media

ಚಿತ್ರದ ಮುಹೂರ್ತ

‘ಯಲಾ ಕುನ್ನಿ’ ಚಿತ್ರವನ್ನು ಈ ಹಿಂದೆ ನಿರ್ದೇಶಿಸಿದ್ದ ಪ್ರದೀಪ್ ದಳವಾಯ್ ನಿರ್ದೇಶನದ ಈ ಚಿತ್ರದ ಮುಹೂರ್ತ ನಡೆದಿದ್ದು, ಸ್ಮಶಾನದಲ್ಲಿ ಶವಗಳನ್ನು ಹೂಳುವ ನೀಲಮ್ಮ ಈ ಸಿನಿಮಾಕ್ಕೆ ಕ್ಲಾಪ್‌ ಮಾಡಿದರು.

35

ಮೊದಲ ಬಾರಿಗೆ ನಾಯಕಿ

Image Credit : Social Media

ಮೊದಲ ಬಾರಿಗೆ ನಾಯಕಿ

ದುನಿಯಾ ವಿಜಯ್‌ ಪುತ್ರಿ ರಿತನ್ಯಾ ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ‘ಲ್ಯಾಂಡ್‌ಲಾರ್ಡ್‌’ ಚಿತ್ರದಲ್ಲಿಯೂ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

45

ಭೂಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ

Image Credit : Social Media

ಭೂಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ

ಈ ಕುರಿತು ರಿತನ್ಯಾ ‘ವೈದ್ಯಕೀಯ ವಿದ್ಯಾರ್ಥಿನಿ ಭೂಮಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸುತ್ತಿರುವುದಕ್ಕೆ ಖುಷಿ ಇದೆ’ ಎಂದರು.

55

ಸ್ಕ್ರಿಪ್ಟ್ ಅನ್ನು ತಕ್ಷಣವೇ ಇಷ್ಟಪಟ್ಟೆ

Image Credit : Social Media

ಸ್ಕ್ರಿಪ್ಟ್ ಅನ್ನು ತಕ್ಷಣವೇ ಇಷ್ಟಪಟ್ಟೆ

ನಾಯಕ ರಿಷಿ, ರುದ್ರನಾಗಿ ನಟಿಸುತ್ತಿದ್ದೇನೆ. ಬಹಳ ಒಳ್ಳೆಯ ಕತೆ. ಪ್ರದೀಪ್ ಕಥೆಯನ್ನು ಹೇಳಿದ ಕ್ಷಣವೇ ಸ್ಕ್ರಿಪ್ಟ್ ಅನ್ನು ತಕ್ಷಣವೇ ಇಷ್ಟಪಟ್ಟೆ ಎಂದರು. ಚಿದಾವೃಷಭ ಈ ಚಿತ್ರದ ನಿರ್ಮಾಪಕರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *