Skip to content
February 15, 2026
  • ಬೆಳಗ್ಗೆ ಮಾಡುವ ಈ 5 ಸಣ್ಣ ತಪ್ಪು ನಿಮ್ಮ ಕಿಡ್ನಿಯನ್ನ ಪರ್ಮನೆಂಟ್ ಆಗಿ ಹಾಳು ಮಾಡುತ್ತೆ ಎಚ್ಚರ | Stop These 5 Morning Habits Before They Kill Your Kidneys
  • ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್​​ ಕೇರ್​: ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್
  • ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್
  • ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್, ಮೂವರು ಸಾವು

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಬೆಳಗ್ಗೆ ಮಾಡುವ ಈ 5 ಸಣ್ಣ ತಪ್ಪು ನಿಮ್ಮ ಕಿಡ್ನಿಯನ್ನ ಪರ್ಮನೆಂಟ್ ಆಗಿ ಹಾಳು ಮಾಡುತ್ತೆ ಎಚ್ಚರ | Stop These 5 Morning Habits Before They Kill Your Kidneys

    ಬೆಳಗ್ಗೆ ಮಾಡುವ ಈ 5 ಸಣ್ಣ ತಪ್ಪು ನಿಮ್ಮ ಕಿಡ್ನಿಯನ್ನ ಪರ್ಮನೆಂಟ್ ಆಗಿ ಹಾಳು ಮಾಡುತ್ತೆ ಎಚ್ಚರ | Stop These 5 Morning Habits Before They Kill Your Kidneys

    12 minutes ago
  • ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್​​ ಕೇರ್​: ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್

    ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್​​ ಕೇರ್​: ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್

    15 minutes ago
  • ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

    ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

    35 minutes ago
  • ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್, ಮೂವರು ಸಾವು

    ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್, ಮೂವರು ಸಾವು

    37 minutes ago
  • Bigg Boss ಗಿಲ್ಲಿ ನಟನ ಕನಸಿನ ರಾಣಿ ಇವರೇ ನೋಡಿ: ಲಕ್​ ತಂದುಕೊಡ್ತಾರಾ ನಟಿ ಶ್ವೇತಾ? | Bigg Boss Winner Gilli Nata And Shweta In Super Hit Film Suc Suc

    Bigg Boss ಗಿಲ್ಲಿ ನಟನ ಕನಸಿನ ರಾಣಿ ಇವರೇ ನೋಡಿ: ಲಕ್​ ತಂದುಕೊಡ್ತಾರಾ ನಟಿ ಶ್ವೇತಾ? | Bigg Boss Winner Gilli Nata And Shweta In Super Hit Film Suc Suc

    38 minutes ago
  • ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

    ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

    39 minutes ago
  • Home
  • ಈಗ ಕನ್ನಡ
  • ಹೆಚ್ಚಾಗದ ಲೈಕ್ಸ್, ಫಾಲೋವರ್ಸ್: ತನ್ನನ್ನೇ ಲಾಕ್ ಮಾಡ್ಕೊಂಡು ಸ್ಟುಡಿಯೋಗೆ ಬೆಂಕಿಯಿಟ್ಟ ಯುಟ್ಯೂಬರ್ | Jharkhand 27 Year Old Youtuber Vidhayak Prajapati Fails To Get Followers Sets Rs 10 Lakh Studio On Fire Mrq
  • ಈಗ ಕನ್ನಡ

ಹೆಚ್ಚಾಗದ ಲೈಕ್ಸ್, ಫಾಲೋವರ್ಸ್: ತನ್ನನ್ನೇ ಲಾಕ್ ಮಾಡ್ಕೊಂಡು ಸ್ಟುಡಿಯೋಗೆ ಬೆಂಕಿಯಿಟ್ಟ ಯುಟ್ಯೂಬರ್ | Jharkhand 27 Year Old Youtuber Vidhayak Prajapati Fails To Get Followers Sets Rs 10 Lakh Studio On Fire Mrq

anil2 hours ago01 mins
ಹೆಚ್ಚಾಗದ ಲೈಕ್ಸ್, ಫಾಲೋವರ್ಸ್: ತನ್ನನ್ನೇ ಲಾಕ್ ಮಾಡ್ಕೊಂಡು ಸ್ಟುಡಿಯೋಗೆ ಬೆಂಕಿಯಿಟ್ಟ ಯುಟ್ಯೂಬರ್ | Jharkhand 27 Year Old Youtuber Vidhayak Prajapati Fails To Get Followers Sets Rs 10 Lakh Studio On Fire Mrq

ಯಶಸ್ಸು ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾದ 27 ವರ್ಷದ ಯೂಟ್ಯೂಬರ್ ವಿಧಾಯಕ್ ಪ್ರಜಾಪತಿ, ತಮ್ಮ ಕನಸಿನ ಡಿಜಿಟಲ್ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಸುಮಾರು 10 ಲಕ್ಷ ಮೌಲ್ಯದ ಉಪಕರಣಗಳು ನಾಶವಾಗಿದ್ದು, ಯೂಟ್ಯೂಬರ್ ಕಟ್ಟಡದಿಂದ ಜಿಗಿದು ಪರಾರಿಯಾಗಿದ್ದಾನೆ.

2 Min read

Published : Feb 15 2026, 12:22 PM IST

16

27 ವರ್ಷದ ಯುಟ್ಯೂಬರ್

Image Credit : AI Meta

27 ವರ್ಷದ ಯುಟ್ಯೂಬರ್

27 ವರ್ಷದ ಯುಟ್ಯೂಬರ್ ವಿಧಾಯಕ್ ಪ್ರಜಾಪತಿ ಎಂಬವರು ಮನೆಯೊಳಗಿದ್ದ ತಮ್ಮದೇ ಕನಸಿನ ಡಿಜಿಟಲ್ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಕೆನ್ನಾಲಿಗೆಯಲ್ಲಿ ಸುಮಾರು 10 ಲಕ್ಷ ಮೌಲ್ಯದ ಉಪಕರಣಗಳು ನಾಶವಾಗಿವೆ.

26

ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣಕ್ಕಾಗಿ ಆಸ್ತಿ ಮಾರಾಟ

Image Credit : AI Meta

ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣಕ್ಕಾಗಿ ಆಸ್ತಿ ಮಾರಾಟ

ಜಾರ್ಖಂಡ್‌ನ ಗರ್ವಾ ಜಿಲ್ಲೆಯ ನಿವಾಸಿಯಾಗಿರುವ ವಿಧಾಯಕ್ ಪ್ರಜಾಪತಿ ತಾನೋರ್ವ ಯಶಸ್ವಿ ಯುಟ್ಯೂಬರ್ ಆಗಬೇಕೆಂಬ ಕನಸು ಕಂಡಿದ್ದರು. ಇದಕ್ಕಾಗಿ ಮನೆಯಲ್ಲಿಯೇ ಡಿಜಿಟಲ್ ಸ್ಟುಡಿಯೋ ನಿರ್ಮಿಸಿಕೊಂಡಿದ್ದರು. ಅತ್ಯಾಧುನಿಕ ಸ್ಟುಡಿಯೋ ನಿರ್ಮಿಸಲು ಪೂರ್ವಜರಿಂದ ಬಂದ ಆಸ್ತಿಯನ್ನು ಮಾರಾಟ ಮಾಡಿದ್ದರು. ಆಸ್ತಿ ಮಾರಾಟದ ಹಣದಿಂದ ಸ್ಟುಡಿಯೋ ನಿರ್ಮಿಸಿ, ಕಂಪ್ಯೂಟರ್ ಸೇರಿದಂತೆ ಬೇಕಾದ ಡಿಜಿಟಲ್ ಸಾಧನಗಳನ್ನ ಖರೀದಿಸಿದ್ದರು.

36

ವಿಧಾಯಕ್‌ಗೆ ಹಿನ್ನಡೆ

Image Credit : AI Meta

ವಿಧಾಯಕ್‌ಗೆ ಹಿನ್ನಡೆ

ಯುಟ್ಯೂಬ್ ಮೂಲಕ ಸಂಪಾದನೆ ಮಾಡುವ ವಿಧಾಯಕ್ ಕನಸು ನನಸಾಗಲಿಲ್ಲ. ಹಲವು ತಿಂಗಳು ನಿರಂತರವಾಗಿ ಕೆಲಸ ಮಾಡಿದರೂ ನಿರೀಕ್ಷಿತ ಆದಾಯ, ಲೈಕ್ಸ್, ಶೇರ್ ಮತ್ತು ಸಬ್‌ಸ್ಕ್ರೈಬರ್ ಗಳಿಸುವಲ್ಲಿ ವಿಧಾಯಕ್‌ಗೆ ಹಿನ್ನಡೆಯುಂಟಾಗಿತ್ತು. ಈ ವಿಫಲದಿಂದ ವಿಧಾವಕ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.

46

 ಸ್ಟುಡಿಯೋಗೆ ಬೆಂಕಿ

Image Credit : AI Meta

ಸ್ಟುಡಿಯೋಗೆ ಬೆಂಕಿ

56

ಕುಟುಂಬಸ್ಥರ ರಕ್ಷಣೆ

Image Credit : AI Meta

ಕುಟುಂಬಸ್ಥರ ರಕ್ಷಣೆ

66

 ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಖಿನ್ನತೆ

Image Credit : Gemini\Meta AI

ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಖಿನ್ನತೆ

ವಿಧಾಯಕ್ ಕಷ್ಟಪಟ್ಟು ದುಡಿಯಬೇಕು ಎಂಬ ಕನಸು ಕಂಡಿದ್ದನು. ಅದಕ್ಕಾಗಿ ಕನಸಿನ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದನು. ನಿರೀಕ್ಷಿತ ಗೆಲುವು ಸಿಗದ ಹಿನ್ನೆಲೆ ಈ ರೀತಿ ಮಾಡಿಕೊಂಡಿದ್ದಾನೆ. ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಖಿನ್ನತೆಯೇ ಈ ಘಟನೆಗೆ ಕಾರಣ ಎಂದು ಸಂಬಂಧಿಕರು ಹೇಳುತ್ತಾರೆ. ರಕ್ಷಣಾ ಸಮಯದಲ್ಲಿ ವಿಧಾಯಕ್ ಕಟ್ಟಡದಿಂದ ಜಿಗಿದು ಓಡಿ ಹೋಗಿದ್ದಾನೆ ಎಂದು ವರದಿಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಬಾಂಗ್ಲಾದೇಶದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ : 13 ರಾಷ್ಟ್ರಗಳಿಗೆ ಆಮಂತ್ರಣ ಭಾರತಕ್ಕಿದೆಯಾ ಆಹ್ವಾನ | Tarique Rahman Oath Ceremony Bangladesh Invites 13 Counntry Leader Including Indian Pm
Next: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

Leave a Reply Cancel reply

Your email address will not be published. Required fields are marked *

Related News

ಬೆಳಗ್ಗೆ ಮಾಡುವ ಈ 5 ಸಣ್ಣ ತಪ್ಪು ನಿಮ್ಮ ಕಿಡ್ನಿಯನ್ನ ಪರ್ಮನೆಂಟ್ ಆಗಿ ಹಾಳು ಮಾಡುತ್ತೆ ಎಚ್ಚರ | Stop These 5 Morning Habits Before They Kill Your Kidneys

ಬೆಳಗ್ಗೆ ಮಾಡುವ ಈ 5 ಸಣ್ಣ ತಪ್ಪು ನಿಮ್ಮ ಕಿಡ್ನಿಯನ್ನ ಪರ್ಮನೆಂಟ್ ಆಗಿ ಹಾಳು ಮಾಡುತ್ತೆ ಎಚ್ಚರ | Stop These 5 Morning Habits Before They Kill Your Kidneys

anil12 minutes ago 0
ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್​​ ಕೇರ್​: ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್

ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್​​ ಕೇರ್​: ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್

anil15 minutes ago 0
ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

anil35 minutes ago 0
ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್, ಮೂವರು ಸಾವು

ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್, ಮೂವರು ಸಾವು

anil37 minutes ago 0
all rights reserved kannadaprajavani.in@2025 Powered By BlazeThemes.