Jodi No 1: ಕಿರುತೆರೆಯ ಜನ ಮೆಚ್ಚಿದ ಬೆಸ್ಟ್ ಜೋಡಿ ಇದೀಗ ಕಪಲ್ ರಿಯಾಲಿಟಿ ಶೋ ಜಡ್ಜ್… ವೀಕ್ಷಕರು ಫುಲ್ ಖುಶ್ | Jodi No 1 Reality Show New Judges Goutham Diwan And Bhoomika

ಈ ಬಾರಿಯೂ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡಲಿದ್ದಾರೆ. ಜೋಡಿಗಳಾದ ಧನರಾಜ್ ಆಚಾರ್ -ಪ್ರಜ್ಞಾ, ರಜಿನಿ -ಅರುಣ್ ಗೌಡ, ರುದ್ರ ಮಾಸ್ಟರ್ -ನಿರೀಕ್ಷಾ,ಕೋಟೆ ಪ್ರಭಾಕರ್ -ಮಾಲತಿ , ಗೀತಾ ಭಾರತಿ – ಜಯರಾಮ್, ಮಿಮಿಕ್ರಿ ಗೋಪಿ- ಉಷಾ ರಾಣಿ, ಬಾಳು ಬೆಳಗುಂದಿ-ಮಾಲಾಶ್ರೀ, ಅಭಿಲಾಷ್- ಅಪೂರ್ವ, ಜಗ್ಗಪ್ಪ -ಸುಷ್ಮಿತಾ, ನಯನಾ ನಾಗರಾಜ್ -ಸುಹಾಸ್ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Source link

Leave a Reply

Your email address will not be published. Required fields are marked *