
ಜ್ಯೋತಿಷ್ಯದಲ್ಲಿ ‘ಕೇಂದ್ರ ದೃಷ್ಟಿ ಯೋಗ’ ಒಂದು ವಿಶೇಷ ಹಾಗೂ ಶಕ್ತಿಶಾಲಿ ಗ್ರಹ ಸಂಯೋಗವಾಗಿದೆ. ಜಾತಕದ ಕೇಂದ್ರ ಮನೆಗಳಾದ 1, 4, 7 ಮತ್ತು 10ನೇ ಮನೆಯ ಅಧಿಪತಿಗಳು ಅಥವಾ ಗ್ರಹಗಳು ನಿರ್ದಿಷ್ಟ ಕೋನದಲ್ಲಿ ಸಂಧಿಸಿದಾಗ ಈ ಯೋಗ ರೂಪುಗೊಳ್ಳುತ್ತದೆ.
ಈ ಯೋಗವು ಜೀವನ, ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಪ್ರಗತಿ, ಸಂತೋಷ ಹಾಗೂ ಸ್ಥಿರತೆಯನ್ನು ತರುತ್ತದೆ. ಈ ಯೋಗದಿಂದ ಲಾಭ ಪಡೆಯುವ ರಾಶಿಗಳ ಬಗ್ಗೆ ಇಲ್ಲಿ ನೋಡೋಣ.