ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು

ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು


ಶುಕ್ರವಾರ ಪ್ರತಿ ಕನ್ನಡದ ಹಲವು ಸಿನಿಮಾಗಳು (ಸಿನಿಮಾ) ಬಿಡುಗಡೆ ಆಗುತ್ತಲೇ ಇದೆ. ಆದರೆ ಗೆಲುವು ಕಾಣುತ್ತಿರುವುದು ಮಾತ್ರ ವರ್ಷಕ್ಕೆ ಬೆರಳಣಿಕೆಯಷ್ಟು ಸಿನಿಮಾಗಳು. ಸಿನಿಮಾ ಸೋತಾಗ ತೀವ್ರ ಬಾಧೆಗೆ ಗುರಿಯಾಗುವುದು ನಿರ್ಮಾಪಕರು. ಚಕ್ರವರ್ತಿ ಚಂದ್ರಚೂಡ್ ನೀಡಿರುವ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಾಪಕ ಕೆ ಮಂಜು, ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಕಳೆದ ಜನವರಿಯಿಂದ ನವೆಂಬರ್ ತಿಂಗಳ ಮೂರೇ ತಿಂಗಳಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು 250 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ’. ನಿರ್ಮಾಪಕರ ಇಂದಿನ ಸ್ಥಿತಿ ಚಿಂತಾಜನಕವಾಗಿದೆ. ಹೀಗಿರುವಾಗ ನಿರ್ಮಾಪಕರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *