Headlines

Rocking Star Yash- ನಾನು ಈಗಾಗಲೇ ಸೂಪರ್ ಸ್ಟಾರ್, ಆದ್ರೆ ಇದನ್ನ ಜನರು ಒಪ್ಪಿಕೊಳ್ಳೋಕೆ ಇಷ್ಟು ಟೈಂ ತಗೊಂಡ್ರು ಎಂದ ನಟ ಯಶ್ | Kannada Actor Rocking Star Yash Old Video In Kgf Movie Time Becomes Viral Again In Social Media Now

ಕೊನೆಯದಾಗಿ ಹೇಳಬೇಕೆಂದರೆ, ಯಶ್ ಅವರು ಕೇವಲ ರೀಲ್ ಹೀರೋ ಅಲ್ಲ, ರಿಯಲ್ ಲೈಫ್‌ನಲ್ಲೂ ಸಾವಿರಾರು ಜನಕ್ಕೆ ಸ್ಫೂರ್ತಿ. ಈ ವಿಡಿಯೋ ನೋಡಿದ ಮೇಲೆ ನಿಮಗನ್ನಿಸೋದು ಒಂದೇ… “ಬಾಸ್ ಈಸ್ ಆಲ್ವೇಸ್ ಬಾಸ್!”. ಸದ್ಯಕ್ಕೆ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಯಶ್ ಅವರು ಇನ್ನೂ ಯಾವ ರೀತಿ ಅಬ್ಬರಿಸಲಿದ್ದಾರೆ ಅಂತ ಕಾದು ನೋಡಬೇಕಿದೆ.

ಇದರಲ್ಲಿ ಯಶ್ ಅವರು- ಜನರಿಗೆ ಸ್ಪೂರ್ತಿ ತರುವ, ಥಿಯೇಟರ್‌ನಲ್ಲಿ ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ಸಿನಿಮಾ ಮಾಡೋದಕ್ಕೆ ಆಸೆ.. ನನಗೆ ಚಿಕ್ಕಪುಟ್ಟ ಆಸೆ ಪಡೋದು, ಅದನ್ನ ಪಡೆಯೋದಕ್ಕೆ ಕಷ್ಟಪಡೋದು ಅವೆಲ್ಲಾ ಇಷ್ಟ ಆಗಲ್ಲ.. ಬ್ರಾಂಡೆಡ್ ಬಟ್ಟೆ ಧರಿಸುವ ಮೂಲಕ ನಾನು ಯಾರಿಗೂ ಸ್ಪೂರ್ತಿ ಆಗಬೇಕಿಲ್ಲ.. ಆದ್ರೆ, ಅಂಥ ಬಟ್ಟೆ ಧರಿಸೋದಕ್ಕೆ ಸಾಧ್ಯವಾಗುವಂಥ ಕೆಲಸ ಮಾಡೋದಕ್ಕೆ ನಾನು ಸ್ಪೂರ್ತಿ ಆಗಬೇಕು ಅನ್ನೋದು ನನ್ನ ನಿಲುವು’ ಎಂದಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್.

Source link

Leave a Reply

Your email address will not be published. Required fields are marked *