ಪ್ರೀತಿಯಲ್ಲಿ ಇವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್, ನಂಬಿಕಸ್ಥರು! ಈ 5 ರಾಶಿಗಳಲ್ಲಿ ನಿಮ್ಮದಿದೆಯಾ? | Kannada Astrology Valentine Days Special News Most Romantic And Loyal Zodiac Signs Taurus Cancer Leo Libra Pisces Mrq

ಮೀನ ರಾಶಿಯವರು ಹುಟ್ಟಿನಿಂದಲೇ ಕಲ್ಪನಾಶಕ್ತಿ ಉಳ್ಳವರು. ಇವರು ಪ್ರೀತಿಯನ್ನು ಒಂದು ಮಹಾಕಾವ್ಯದಂತೆ ನೋಡುತ್ತಾರೆ. ‘ಸಿನಿಮಾಟಿಕ್ ಲವ್’ ಎಂದು ಹೇಳುತ್ತಾರಲ್ಲ, ಅದು ಮೀನ ರಾಶಿಯವರಿಗೆ ಸರಿಯಾಗಿ ಹೊಂದುತ್ತದೆ. ತ್ಯಾಗ ಮಾಡುವುದು, ಯಾವುದೇ ನಿರೀಕ್ಷೆಯಿಲ್ಲದೆ ಪ್ರೀತಿ ನೀಡುವುದು ಇವರ ಗುಣ. ತಮ್ಮ ಸಂಗಾತಿಯನ್ನು ದೇವತೆಯಂತೆ ಅಥವಾ ರಾಜಕುಮಾರನಂತೆ ಪರಿಗಣಿಸಿ ಅಪಾರ ಪ್ರೀತಿ ತೋರುತ್ತಾರೆ.

ಇದನ್ನೂ ಓದಿ: ಇಂದಿನ ದಿನಭವಿಷ್ಯ: ಇಂದು ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ, ಹೊಸ ಬಟ್ಟೆ, ಚಿನ್ನ ಖರೀದಿ ಅವಕಾಶ

(ಹಕ್ಕುತ್ಯಾಗ: ಈ ಲೇಖನದಲ್ಲಿರುವ ಮಾಹಿತಿಯು ಜ್ಯೋತಿಷ್ಯದ ಅಭಿಪ್ರಾಯಗಳು, ಧಾರ್ಮಿಕ ಗ್ರಂಥಗಳು ಮತ್ತು ಪಂಚಾಂಗವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಕನ್ನಡ ಪರಿಶೀಲಿಸಿಲ್ಲ. ಮಾಹಿತಿಯನ್ನು ನೀಡುವುದು ಮಾತ್ರ ನಮ್ಮ ಉದ್ದೇಶ. ಇದರ ನಿಖರತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಗಳಿಗೆ ಏಷ್ಯಾನೆಟ್ ಕನ್ನಡ ಯಾವುದೇ ರೀತಿಯಲ್ಲಿ ಜವಾಬ್ದಾರನಾಗಿರುವುದಿಲ್ಲ.)

Source link

Leave a Reply

Your email address will not be published. Required fields are marked *