Headlines

fever diet for kids ಮಕ್ಕಳಿಗೆ ಜ್ವರ ಬಂದಾಗ ಯಾವ ಆಹಾರ ಕೊಡಬಹುದು? ಯಾವುದು ಕೊಡಬಾರದು? | Kannada Health Tips For Babies Best And Worst Foods For Kids With Fever Mrq

ಮಕ್ಕಳಿಗೆ ಜ್ವರ ಬಂದಾಗ ಕರಿದ ಪದಾರ್ಥಗಳು, ಎಣ್ಣೆ ಹೆಚ್ಚಿರುವ ಆಹಾರಗಳು, ಬಜ್ಜಿ, ಪಕೋಡಿ, ಚಿಪ್ಸ್ ಮುಂತಾದವುಗಳನ್ನು ಕೊಡಬಾರದು. ಇವು ಬೇಗ ಜೀರ್ಣವಾಗುವುದಿಲ್ಲ, ಹೊಟ್ಟೆನೋವು, ಅಜೀರ್ಣ ಉಂಟಾಗಬಹುದು. ಹಾಗೆಯೇ ಐಸ್ಕ್ರೀಂ, ಕೋಲ್ಡ್ ಡ್ರಿಂಕ್ಸ್ ಮುಂತಾದವುಗಳನ್ನು ಕೊಡಬಾರದು. ಇವು ಗಂಟಲನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ. ಹಾಗೆಯೇ ಮಸಾಲಾ ಹೆಚ್ಚಿರುವ ಆಹಾರಗಳು, ಸ್ಪೈಸಿ ಕರಿಗಳು, ಫಾಸ್ಟ್ ಫುಡ್ಸ್ ಕೊಡಬಾರದು. ಇವುಗಳಲ್ಲಿ ಅಲಸತನವನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: Winter Recipe: ಚಳಿಗಾಲದಲ್ಲಿ ಇಡೀ ದೇಹವನ್ನು ಬೆಚ್ಚಗಿಡುವ ಪೆಪ್ಪರ್ ರಸಂ ಸಿಂಪಲ್ ರೆಸಿಪಿ

Source link

Leave a Reply

Your email address will not be published. Required fields are marked *