
ಡಿಸೆಂಬರ್‌ನಲ್ಲಿ ಜನಿಸಿದ ಮಹಿಳೆಯರು ಹರ್ಷಚಿತ್ತದಿಂದ ಮತ್ತು ಆಶಾವಾದಿಗಳಾಗಿರುತ್ತಾರೆ. ಪತಿಯರನ್ನು ಸಂತೋಷವಾಗಿರಿಸಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಮದುವೆ ಬಂಧನ ಪವಿತ್ರವಾದದ್ದು, ತಾಳ್ಮೆಯಿಂದ ನಡೆದುಕೊಂಡ್ರೆ ಸಂಸಾರ ಸಂತೋಷವಾಗಿರುತ್ತದೆ ಎಂಬುದನ್ನು ತಿಳಿದುಕೊಂಡಿರುತ್ತಾರೆ. ಗಂಡನ ಆಶಯಗಳು ಮತ್ತು ಅಭಿಪ್ರಾಯಗಳಿಗೆ ಆದ್ಯತೆ ನೀಡುವ ಜೊತೆ ಉತ್ತಮ ಸಲಹೆಗಳನ್ನು ನೀಡುವ ಜಾಣೆಯೂ ಆಗಿರುತ್ತಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: Two-faced zodiac: ಪ್ರೀತಿಯಿಂದ ಮಾತನಾಡುತ್ತಲೇ ನಂಬಿಕೆ ದ್ರೋಹ ಮಾಡುವ ರಾಶಿಗಳಿವು!