Headlines

ಗುಪ್ತಾಂಗದ ವಿಡಿಯೋ ಕಳುಹಿಸಿ ಕನ್ನಡ ಕಿರುತೆರೆಗೆ ನಟಿಗೆ ಕಿರುಕುಳ; ದಾಖಲಾಯ್ತು ದೂರು

ಗುಪ್ತಾಂಗದ ವಿಡಿಯೋ ಕಳುಹಿಸಿ ಕನ್ನಡ ಕಿರುತೆರೆಗೆ ನಟಿಗೆ ಕಿರುಕುಳ; ದಾಖಲಾಯ್ತು ದೂರು


ಕನ್ನಡದ ಕಿರುತೆರೆ ನಟಿಗೆ ವ್ಯಕ್ತಿಯೋರ್ವ ಸೋಶಿಯಲ್ ಮೀಡಿಯಾದಲ್ಲಿ ಗುಪ್ತಾಂಗದ ಫೋಟೋ ಕಳುಹಿಸಿ ಗುಪ್ತಾಂಗದ ವಿಡಿಯೋ ಕಳುಹಿಸಿ ಕಿರುಕುಳ ನಿಡಲಾಗಿದೆ. ಒಬ್ಬ ವ್ಯಕ್ತಿಯ ಅಕೌಂಟ್ನ ಬ್ಲಾಕ್ ಅನ್ನು ಬೇರೆ ಖಾತೆಯಿಂದ ಮೆಸೇಜ್ ಮಾಡಲು ಪ್ರಾರಂಭಿಸಿದ್ದಾನೆ. ಆ ಬಳಿಕ ನಟಿ ಆತನಿಗೆ ಬುದ್ಧಿವಾದ ಹೇಳಿದ್ದಳು. ಆದರೂ ಬದಲಾಗದ ಕಾರಣ ದೂರು ದಾಖಲು ಮಾಡಲಾಗಿದೆ. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಹೆಚ್ಚಾಗಿದ್ದು ಬೇಸರದ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *