Lakshmi Nivasa Serial Update ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಹೀಗೂ ಉಂಟು, ಹೇಗೇಗೋ ಉಂಟು! | Kannada Serial Lakshmi Nivasa News Jaanu Escapes From Jayant S Eyes Again Mrq

ಲಕ್ಷ್ಮೀ ನಿವಾಸ ಸೀರಿಯಲ್‌ನ ಈ ಪ್ರೋಮೋ ನೋಡಿದ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಲಲಿತಾ ಎಂಬವರು ಕಮೆಂಟ್ ಮಾಡಿ, ಬಹುಶಃ CCTV ಇವತ್ತು ಹಾಳಾಗಿರುತ್ತದೆ. ಜಯಂತನನ್ನು ಹಿಂದಿನಿಂದ ನೋಡಿದ ಕೂಡಲೇ ಜಾಹ್ನವಿಗೆ ಗುರುತು ಸಿಗುತ್ತದೆ. ಆದರೆ ಜಾಹ್ನವಿ ಬೆನ್ನು ಹಾಕಿ ನಿಂತಾಗ ಜಯಂತನಿಗೆ ಗುರುತು ಸಿಗುವುದಿಲ್ಲ. ಈ ಧಾರಾವಾಹಿಯಲ್ಲಿ ಹೀಗೂ ಉಂಟು, ಹೇಗೇಗೋ ಉಂಟು ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Lakshmi Nivasa Serial ನಿರ್ಮಾಪಕ ಸರದಾರ್‌ ಸತ್ಯ, ನಿರ್ಮಲಾ ಚೆನ್ನಪ್ಪ ವಿರುದ್ಧ ಸೃಜನ್‌ ಲೋಕೇಶ್‌ ದೂರು!

Source link

Leave a Reply

Your email address will not be published. Required fields are marked *