
ಭರತ್ ಅವರು ಅನುಶ್ರೀ ಅವರನ್ನು ಮದುವೆಯಾಗಿ ನಾಲ್ಕು ವರ್ಷಗಳು ತುಂಬುತ್ತಲಿತ್ತು. ಬಹಳ ಗ್ರ್ಯಾಂಡ್ ಆಗಿ ಈ ಜೋಡಿ ಮದುವೆ ಆಗಿತ್ತು. ಅಂದಹಾಗೆ ಟ್ರಿಪ್ ಮಾಡಿ ಪ್ರೇಮಿಗಳ ದಿನವನ್ನು ಕೂಡ ಆಚರಿಸಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಹಾಕಬೇಡಿ, ಯಾರ ದೃಷ್ಟಿ ಬಿತ್ತೋ ಏನೋ, ಮುದ್ದಾದ ಹೆಂಡ್ತಿ, ಮಗುವನ್ನು ಬಿಟ್ಟು ಹೋದರು ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.
ಪತ್ನಿ ಏನು ಮಾಡುತ್ತಿದ್ದಾರೆ?
ಅಂದಹಾಗೆ ಅನುಶ್ರೀ ಅವರು ಸೀರೆ ಬ್ಯುಸಿನೆಸ್ ಹಾಗೂ ಮೇಕಪ್ ಆರ್ಟಿಸ್ಟ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.