Headlines

Rukmini Vasanth Compared to Mrunal Thakur ರಶ್ಮಿಕಾಗೆ ಮದ್ವೆ: ಇನ್ನೂ ಭಾರತೀಯ ಸಿನಿಮಾ ಆಳೋದು ರುಕ್ಮಿಣಿ ವಸಂತ್! | Kantara Chapter 1 Actress Rukmini Vasanth Emerges As Pan India Sensation Kvn

ಯಶ್ ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಿರುವ ಟಾಕ್ಸಿಕ್ ಚಿತ್ರದಲ್ಲಿ ಮೆಲ್ಲಿಸಾ ಆಗಿ ನಟಿಸುತ್ತಿದ್ದು, ಜನರಲ್ಲಿ ಈ ನಟಿಯ ಬಗ್ಗೆ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ, ತಮಿಳು ಚಿತ್ರ ಮದ್ರಾಸಿಯಲ್ಲಿ ಮೃಣಾಲ್ ಬದಲಿಗೆ ರುಕ್ಮಿಣಿಯನ್ನು ಆರಿಸಿಕೊಂಡಿದ್ದು, ಭಾರತೀಯ ಚಿತ್ರ ಜಗತ್ತನ್ನೇ ಆಳುವ ಸಾಮಾರ್ಥ್ಯ ಇರುವ ನಟಿ ಎಂದೇ ಹೇಳಲಾಗುತ್ತಿದೆ.

ಕನ್ನಡದ ಕಿರಿಕ್ ಪಾರ್ಟಿ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ಇದೀಗ ಬಾಲಿವುಡ್‌ನಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಕರ್ನಾಟಕದ ಕರ್ಶ್ ಆಗಿದ್ದ ಇವರು ನ್ಯಾಷನಲ್ ಕ್ರಶ್ ಆಗಿ ಬದಲಾಗಿದ್ದು, ಅವರ ಫ್ಯಾನ್ಸ್ ಹೆಚ್ಚುತ್ತಲೇ ಇದ್ದಾರೆ. ಇದೀಗ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಹಸೆಮಣೆ ಏರಲಿದ್ದು, ಇನ್ನು ಕನ್ನಡದ ಮತ್ತೊಬ್ಬ ನಟಿ ರುಕ್ಮಿಣ್ ವಸಂತ್ ಬಾಲಿವುಡ್ ಸೇರಿ ಭಾರತೀಯ ಚಿತ್ರರಂಗವನ್ನು ಆಳಲಿದ್ದಾರೆಂದು ಹೇಳುತ್ತಿದ್ದಾರೆ ಅವರ ಫ್ಯಾನ್ಸ್.

Source link

Leave a Reply

Your email address will not be published. Required fields are marked *