Headlines

Kantara Chapter 1 ಅಬ್ಬರ ಇನ್ನೂ ಕಮ್ಮಿಯಾಗಿಲ್ಲ.. ಈ ವಾರ ಓಟಿಟಿಯಲ್ಲಿ ಧೂಳೆಬ್ಬಿಸಿದ ಟಾಪ್ 5 ಸಿನಿಮಾಗಳಿವು | Kantara Chapter 1 Leads Top 5 Indian Ott Movies And Series This Week Gvd

ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕಾಂತಾರ ಚಾಪ್ಟರ್ 1, ಈ ವಾರ ಓಟಿಟಿಯಲ್ಲೂ ಅತಿ ಹೆಚ್ಚು ವೀಕ್ಷಣೆ ಪಡೆದು ನಂಬರ್ 1 ಆಗಿದೆ. ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗ್ತಿರೋ ಈ ಚಿತ್ರ 41 ಲಕ್ಷ ವೀವ್ಸ್ ಪಡೆದಿದೆ. ಇದರ ಹಿಂದಿ ವರ್ಷನ್ ಇನ್ನೂ ರಿಲೀಸ್ ಆಗಿಲ್ಲ.

Source link

Leave a Reply

Your email address will not be published. Required fields are marked *