ನನ್ನ ಮಕ್ಕಳನ್ನು ಮೇಕಪ್ ಆರ್ಟಿಸ್ಟ್, ಹೇರ್‌ಸ್ಟೈಲಿಸ್ಟ್ ಆಗಲು ಹೇಳಲು ಹೇಳುತ್ತೇನೆಯೇ ಹೊರತು ನಟರಾಗಿ, ನಿರ್ದೇಶಕರಾಗಿ ಅನ್ನೋದಿಲ್ಲ ಎಂದಿದ್ದಾರೆ ನಿರ್ದೇಶಕ ಕರಣ್ ಜೋಹರ್. ಅವರ ಈ ಮಾತು ಟ್ರೆಂಡಿಂಗ್‌ನಲ್ಲಿದೆ.

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಕರಣ್ ಜೋಹರ್ ತನ್ನ ಮಕ್ಕಳನ್ನು ಮೇಕಪ್, ಹೇರ್ ಸ್ಟೈಲಿಸ್ಟ್ ಮಾಡುತ್ತೇನೆ ಎಂದಿದ್ದಾರೆ. ಅವರ ಈ ಮಾತು ಟ್ರೆಂಡಿಂಗ್‌ನಲ್ಲಿದೆ.

ಸಿನಿಮಾ ಕ್ಷೇತ್ರದಲ್ಲಿ ನಟ, ನಟಿಯರಿಗಿಂತಲೂ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಲಾವಿದರಿಗಿಂತಲೂ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್‌ಗಳು ಗಳಿಕೆಯಲ್ಲಿ ಮುಂದಿದ್ದಾರೆ.

ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಅಧಿಕ ಸಂಭಾವನೆ ಈ ಕ್ಷೇತ್ರದವರಿಗೇ ಹೋಗುತ್ತಿದೆ. ನನ್ನ ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಅನ್ನೋದು ನನ್ನ ಆಸೆ.

ಅದಕ್ಕಾಗಿ ನನ್ನ ಮಕ್ಕಳನ್ನು ಮೇಕಪ್ ಆರ್ಟಿಸ್ಟ್, ಹೇರ್‌ಸ್ಟೈಲಿಸ್ಟ್ ಆಗಲು ಹೇಳಲು ಹೇಳುತ್ತೇನೆಯೇ ಹೊರತು ನಟರಾಗಿ, ನಿರ್ದೇಶಕರಾಗಿ ಅನ್ನೋದಿಲ್ಲ ಎಂದಿದ್ದಾರೆ ಕರಣ್.

ಕರಣ್ ಅವರ ಈ ಮಾತು ಸದ್ಯ ಬಾಲಿವುಡ್‌ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಮೇಕಪ್, ಹೇರ್‌ಸ್ಟೈಲಿಸ್ಟ್‌ಗಳ ಜನಪ್ರಿಯತೆ ಹೆಚ್ಚಾಗುತ್ತಿರುವುದರ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ ಜೋರಾಗಿದೆ.

Source link
ನನ್ನ ಮಕ್ಕಳನ್ನು ಮೇಕಪ್, ಹೇರ್‌ಸ್ಟೈಲ್ ಆರ್ಟಿಸ್ಟ್ ಮಾಡ್ತೀನಿ: ನಿರ್ದೇಶಕ ಕರಣ್ ಜೋಹರ್