ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ನಟಿಸಿ, ಎಲ್ಲರ ಮನಸ್ಸು ಕದ್ದಿರುವ ಭವ್ಯಾ ಗೌಡ ಅವರು ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಕಡೆ ಬ್ಯುಸಿನೆಸ್ ಕೂಡ ಆರಂಭಿಸಿರುವ ಅವರು ವಿಶೇಷವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿದ್ದಾರೆ.

ಧಾರಾವಾಹಿಯಲ್ಲಿ ಮಾತ್ರ ಇವರಿಬ್ಬರಿಗೂ ಆಗೋದಿಲ್ಲ. ನಯನತಾರಾ ಕುತಂತ್ರಿ. ಆದರೆ ರಿಯಲ್ ಆಗಿ ಇಬ್ಬರೂ ಆತ್ಮೀಯರು.

ಧಾರಾವಾಹಿಯಲ್ಲಿ ನಿತ್ಯಾಳನ್ನು ಕಂಡರೆ ನಯನತಾರಾಗೆ ಇಷ್ಟವೇ ಇಲ್ಲ. ಆದರೆ ರಿಯಲ್ ಆಗಿ ಆತ್ಮೀಯರು.

ಅಣ್ಣಯ್ಯ ಧಾರಾವಾಹಿ ನಟಿ ಸಹನಾ ಶೆಟ್ಟಿ ಕೂಡ ಭವಯಾ ಗೌಡ ಜನ್ಮದಿನದಲ್ಲಿ ಭಾಗಿಯಾಗಿದ್ದರು.

ಭವ್ಯಾ ಗೌಡಗೆ ಓರ್ವ ಅಕ್ಕ, ಓರ್ವ ತಂಗಿ ಕೂಡ ಇದ್ದಾರೆ. ಇವರ ಜೊತೆಗೆ ನಟಿ ಸಿಮ್ರನ್ ಫೋಟೋ

ನಟಿ ಭವ್ಯಾ ಗೌಡ ಅವರ ಕುಟುಂಬದ ಜೊತೆಗೆ ಕರ್ಣ ಧಾರಾವಾಹಿ ನಟಿ ಸಿಮ್ರನ್ ಅವರು ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ..

ಬಿಗ್ ಬಾಸ್ ಕನ್ನಡ ಸೀಸನ್ 12 ಖ್ಯಾತಿಯ ಸ್ಪಂದನಾ ಸೋಮಣ್ಣ ಕೂಡ ಭವ್ಯಾ ಗೌಡ ಜನ್ಮದಿನದಲ್ಲಿ ಭಾಗಿ ಆಗಿದ್ದರು.

ಭವ್ಯಾ ಗೌಡ ಅವರು ಬಿಳಿ ಥೀಮ್‌ನಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ವಿಶೇಷ ಪಾರ್ಟಿ ಆಯೋಜಿಸಲಾಗಿತ್ತು.

Source link
Photo: ತನ್ನವರ ಜೊತೆಯಲ್ಲಿ ಶ್ವೇತವರ್ಣದ ಥೀಮ್‌ನಲ್ಲಿ Karna Serial ನಟಿ ಭವ್ಯಾ ಗೌಡ ಜನ್ಮದಿನ!