Headlines

Karna Serial: ಅನ್ಕೊಂಡಿದ್ದೇ ನಿಜವಾಯ್ತಾ?, ಐ ಲವ್ ಯೂ ಹೇಳದೇ ನಿಧಿಗೆ ಪ್ರಪೋಸ್ ಮಾಡಿದ ಕರ್ಣ | Karna Proposes To Nidhi A New Twist In The Story

ಇನ್ನು ಪ್ರಪೋಸ್ ಮಾಡುವಾಗ ಕರ್ಣ ಬಳಸಿರುವ ಒಂದೊಂದು ಪದಗಳು ಪಡ್ಡೆ ಹೈಕಳಿಗೆ ಕಚಗುಳಿ ಇಡುವುದು ಗ್ಯಾರಂಟಿ. ಹಾಗಾದ್ರೆ ಕರ್ಣ ಪ್ರಪೋಸ್ ಮಾಡಿದ್ದು ಹೇಗೆ ಅಂತೀರಾ?.

ನೀವು ಇಡುತ್ತಿರುವ ಮೊದಲನೆಯ ಹೆಜ್ಜೆ ನಮ್ಮಿಬ್ಬರ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ…ನಮ್ಮ ಬದುಕಿಗೆ ಖುಷಿ ಹೊತ್ತಿ ತಂದೋರು ನೀವು…ಇಷ್ಟು ವರ್ಷ ಮರ್ತಿದ್ದ ನನ್ನ ಮತ್ತೆ ಹುಡುಕಿ ಕೊಟ್ಟೋರು ನೀವು… ನಿಮ್ಮನ್ನ ಎದೆಗೂಡಲ್ಲಿ ಯಾವಾಗ್ಲೂ ಜೋಪಾನ ಮಾಡ್ತೀನಿ…ನಿಮ್ಮ ಮನಸ್ಸು, ದೇಹ ಯಾವ್ದಕ್ಕೂ ಒಂದಿಷ್ಟು ನೋವಾಗದೆ ಇರೋ ಹಾಗೆ ನೋಡ್ಕೊತೀನಿ…ನೀವು ನನ್ನ ಜೀವನದಲ್ಲಿ ಬಂದ ಮೇಲೆ ಕಪ್ಪು ಬಿಳುಪಿನ ಹೊರತಾಗಿ ಬೇರೆ ಬಣ್ಣಗಳು ಇವೆ ಅಂತ ಗೊತ್ತಾಗಿದ್ದು…ನಿಮ್ಮ ಹೆಜ್ಜೆಗೆ ಸೋಕುತ್ತಿರುವ ಪ್ರತಿ ಬಣ್ಣ ನಮ್ಮಿಬ್ಬರ ಜೀವನದಲ್ಲಿ ಕಾಮನಬಿಲ್ಲು ಮೂಡಿಸೋಕೆ ಕಾಯ್ತ ಇದೆ.. ಏಳು ಹೆಜ್ಜೆ ಇಟ್ಟು ಹೃದಯದಂಗಳಕ್ಕೆ ಬಂದು ಬಿಡು…ಕೈ ಚಾಚಿ ಕರೆಯುವೆನು, ಬಂದು ಬಿಗಿದಪ್ಪಿಕೊ ಕೈ ಜಾರಿ ಹೋಗದಂತೆ ಕಾಯುವೆ ಏಳೇಳೂ ಜನ್ಮಕ್ಕೂ..

Source link

Leave a Reply

Your email address will not be published. Required fields are marked *