Karna Serial: ನಿಮ್ಮಪ್ಪ ಯಾರ್​ ಆದ್ರೆ ನಂಗೇನೋ; ರಿಯಾಲಿಟಿನೂ ಹೀಗೇ ಇದ್ರೆ ಎಷ್ಟು ಚೆನ್ನ- ನೆಟ್ಟಿಗರ ಮಾತು | Karna Serial Police Arrested Sanjay In Drugs Case And Inquring Fans Reacts Suc

ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ಘಟನೆಗಳ ಬಗ್ಗೆ ಕಮೆಂಟ್​ ಮಾಡ್ತಿರೋ ನೆಟ್ಟಿಗರು, ಪೊಲೀಸ್​ ಇಲಾಖೆ ಜಗ್ಗದೇ, ಬೆದರಿಕೆಗಳಿಗೆ ಬಗ್ಗದೇ, ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ, ಲಂಚ ಪಡೆಯದೇ ಇಂಥ ಪುಂಡರ ಆಟಕ್ಕೆ ಬ್ರೇಕ್​ ಹಾಕಬೇಕಿದೆ. ಇದು ಸೀರಿಯಲ್​ಗಳಲ್ಲಿ ತೋರಿಸಿದರಷ್ಟೇ ಸಾಲದು, ರಿಯಾಲಿಟಿಯಲ್ಲಿಯೂ ಇದು ಆಗಬೇಕಿದೆ ಎಂದು ಭಾರಿ ಕಮೆಂಟ್ಸ್​ಗಳಿಂದ ತುಂಬಿಸುತ್ತಿದ್ದಾರೆ ನೆಟ್ಟಿಗರು. ಕೆಲವು ಪೊಲೀಸರು ದಕ್ಷರಾಗಿದ್ದರೆ ಸಾಲದು, ಪ್ರತಿಯೊಬ್ಬರೂ ಆದಾಗಲೇ ಇಂಥವರಿಗೆ ಬುದ್ಧಿ ಬರೋದು ಎನ್ನುವುದು ಅವರ ಮಾತು.

Source link

Leave a Reply

Your email address will not be published. Required fields are marked *