ಕಾಂಗ್ರೆಸ್​ನಿಂದ ಒಂದು ಗುಂಪು ಬಂದ್ರೆ BJP ಸರ್ಕಾರ ರಚನೆ ಮಾಡುತ್ತಾ? ವಿಜಯೇಂದ್ರ ಹೇಳಿದ್ದೇನು?

ಕಾಂಗ್ರೆಸ್​ನಿಂದ ಒಂದು ಗುಂಪು ಬಂದ್ರೆ BJP ಸರ್ಕಾರ ರಚನೆ ಮಾಡುತ್ತಾ? ವಿಜಯೇಂದ್ರ ಹೇಳಿದ್ದೇನು?

ಕಾಂಗ್ರೆಸ್​ನಿಂದ ಒಂದು ಗುಂಪು ಬಂದ್ರೆ BJP ಸರ್ಕಾರ ರಚನೆ ಮಾಡುತ್ತಾ? ವಿಜಯೇಂದ್ರ ಹೇಳಿದ್ದೇನು?

ಕಾರವಾರ, (ಡಿಸೆಂಬರ್ 01): ಕುರ್ಚಿಗಾಗಿ ಕರ್ನಾಟಕ ಕಾಂಗ್ರೆಸ್ ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಸಿಎಂ. ಪ್ರಮುಖವಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೆ ಎಂಬುದೊಂದು ಚರ್ಚೆಯಾಗುತ್ತಿದೆ, ಈ ಬಗ್ಗೆ ಶಿರಸಿಯಲ್ಲಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ, ಮತದಾರರು ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ನಾವು ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ. ಸದ್ಯಕ್ಕೆ ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ನಮಗೆ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದರು.

Source link

Leave a Reply

Your email address will not be published. Required fields are marked *