ಬೆಂಗಳೂರು, ನವೆಂಬರ್ 18: ಕಬ್ಬಿನ ಕಿಚ್ಚು ಇಡೀ ಉತ್ತರ ಕರ್ನಾಟಕವನ್ನೇ ವ್ಯಾಪ್ತಿಸಿತ್ತು. ಬೆಳಗಾವಿಯಲ್ಲಿ ದೊಡ್ಡ ಹೋರಾಟವೇ ಆಗಿದೆ. ರೈತರ ಹೋರಾಟಕ್ಕೆ ಮಣಿದ ಸರ್ಕಾರ, ಪ್ರತಿ ಟನ್ ಕಬ್ಬಿಗೆ 3,300 ರೂ. ಘೋಷಣೆ ಮಾಡಿತ್ತು. ಆದರೆ ಇದ ಒಪ್ಪದ ಬಾಗಲಕೋಟೆ ರೈತರು ಮತ್ತೆ ಸಮರ ಸಾರಿದ್ದರು. ಆದರೆ ಇದೀಗ ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿಗೆ ಭಾರೀ ಪ್ರತಿಭಟನೆ ನಡೆಯುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.