ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುವ ಅತ್ಯಂತ ಸಾಮಾನ್ಯ ಶೈಲಿಯ ಕ್ಯಾಪ್, ಕಾನ್‌ಸ್ಟೆಬಲ್‌ಗಳು “ಬೆರೆಟ್ ಕ್ಯಾಪ್” ಹಾಕಿಕೊಳ್ಳುತ್ತಾರೆ. ಇದು ಅನೌಪಚಾರಿಕ ಸಮವಸ್ತ್ರಗಳ ಭಾಗವಾಗಿದೆ. ಇದು ಮಿಲಿಟರಿ ಶೈಲಿಯ ಕ್ಯಾಪ್ ಆಗಿದ್ದು, ಅದರ ನೋಟ ಕೂಡ ಅದೇ ರೀತಿ ಇದೆ. ಮೃದುವಾದ, ದುಂಡಗಿನ, ಚಪ್ಪಟೆ ಇರುವ, ಕಡು ನೀಲಿ ಬಣ್ಣದಲ್ಲಿ ಇರುತ್ತದೆ.