ಬೆಂಗಳೂರು, ಅಕ್ಟೋಬರ್ 13: ಬಹುತೇಕ ಇಂದು ಮಳೆಯ (ಮಳೆ) ಪ್ರಮಾಣ ಕಡಿಮೆಯಾಗಲಿದ್ದು, ರಾಜ್ಯದ 4 ಜಿಲ್ಲೆಗಳಿಗೆ ಮಾತ್ರ ಯೆಲ್ಲೋ. ಕರಾವಳಿ ಪ್ರದೇಶದಲ್ಲಿ ಪ್ರಮಾಣದ. ಬೆಂಗಳೂರಲ್ಲಿಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ.
ಯಾವ್ಯಾವ ಮಳೆ?
,
ಕರಾವಳಿ ಜಿಲ್ಲೆಗಳಾದ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ. ಕಲಬುರಗಿ, ವಿಜಯಪುರ ಮತ್ತು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ, ಮಳೆಯ ನಿರೀಕ್ಷೆ ಬಹಳ.
ಬೆಂಗಳೂರು
ಬೆಂಗಳೂರಲ್ಲಿ ಸ್ವಲ್ಪ ಮಳೆಯಾಗಬಹುದೆಂದು. ಸುಮಾರು 1.8 ಮಿ.ಮೀ. ಯಿಂದ 14.7 ಮಿ.ಮೀ. ವೇಗ ಗಂಟೆಗೆ 10-13 ಕಿ.ಮೀ. . ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಎಂದು ಹವಾಮಾನ ಇಲಾಖೆ.
ಮತ್ತಷ್ಟು ಸುದ್ದಿ ಇಲ್ಲಿ ಕ್ಲಿಕ್.