
ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಅವರು ಸೈಲೆಂಟ್ ಆಗಿಯೇ ಎಲ್ಲವನ್ನೂ ಹ್ಯಾಂಡಲ್ ಮಾಡಲು ನೋಡುತ್ತಾರೆ. ಈಗ ಅಶ್ವಿನಿ ಹಾಗೂ ಅವರ ಮಧ್ಯೆ ಕಿರಿಕ್ ಆಗಿದೆ. ಏಕವಚನದಲ್ಲಿ ಪರಸ್ಪರ ಕಿತ್ತಾಡಿದ್ದಾರೆ. ಕಾವ್ಯ ರೌದ್ರಾವತಾರ ನೋಡಿ ಎಲ್ಲರಿಗೂ ಒಮ್ಮೆ ಶಾಕ್ ಆಗಿದೆ. ಅವರು ಈ ಮಟ್ಟಕ್ಕೆ ತಾಳ್ಮೆ ಕಳೆದುಕೊಂಡಿದ್ದನ್ನು ಯಾರು ನೋಡಿಯೇ ಇರಲಿಲ್ಲ.