Headlines

ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು

ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು


ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್ ಕನ್ನಡ) ಮುಗಿದಿದ್ದು ಗಿಲ್ಲಿ ವಿನ್ನರ್ ಎನಿಸಿಕೊಂಡಿದೆ. ಗಿಲ್ಲಿ ಜೊತೆಗೆ ಆಪ್ತ ಗೆಳತಿ ಹೊಂದಿದ್ದ ಕಾವ್ಯ ಫಿನಾಲೆವರೆಗೆ ಬಂದಿದ್ದು, 10 ಲಕ್ಷ ಬಹುಮಾನದ ಮೊತ್ತವನ್ನು ಸಹ ಗೆದ್ದು ಹೊರಬಂದಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಕಾವ್ಯ, ಬಿಗ್ ಬಾಸ್ ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ಜೊತೆಗಿನ ಗೆಳತಿ, ಅಚ್ಚರಿಯ ರೀತಿ ರಕ್ಷಿತಾ ರನ್ನರ್ ಅಪ್ ಆಗಿದ್ದು, ಇವುಗಳ ಜೊತೆಗೆ ಬಿಗ್ಬಾಸ್ ಗಾಗಿ ತಾವು ಪಡೆದ ಸಂಭಾವನೆ, ಬಿಗ್ಬಾಸ್ ಮನೆಯಲ್ಲಿ ತಮಗೆ ಆದ ಖರ್ಚು ಮತ್ತು ಪ್ರಚಾರಕ್ಕಾಗಿ ಮಾಡಿದ ಪಿಆರ್ ಈ ಕೆಲವು ವಿಷಯಗಳ ಬಗ್ಗೆ ಕಾವ್ಯ ಮಾತನಾಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *