
ಇರಾನ್ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತುಲ್ಲಾ ಅಲಿ ಖಮೇನಿಯನ್ನು ಇಸ್ರೇಲ್ ತನ್ನ ವೈಮಾನಿಕ ದಾಳಿ ಮೂಲಕ ಹೊಡೆದುರುಳಿಸಿದೆ. ಖಮೇನಿ ಹತ್ಯೆ ಹಿನ್ನೆಲೆ ಕರ್ನಾಟಕದ ಮಿನಿ ಇರಾನ್ ಅಂತಾ ಕರೆಸಿಕೊಳ್ಳುವ ಗ್ರಾಮದಲ್ಲಿ ಮೂರು ದಿನ ಶೋಕಾಚರಣೆ ಮಾಡಲಾಗುತ್ತಿದೆ.
Source link
ಖಮೇನಿ ಹತ್ಯೆ; ರಾಜ್ಯದ ಮಿನಿ ಇರಾನ್‌ನಲ್ಲಿ ಮೂರು ದಿನ ಶೋಕಾಚರಣೆ