Headlines

Bigg Boss ನಡೆಸಿ ಕೊಡೋನೇ ಹುಚ್ಚ, ಇನ್ನೇನ್​ ನೀವ್​ ಹೇಳೋದು? ಸುದೀಪ್​ ಮಾತಿಗೆ ಫ್ಯಾನ್ಸ್​ ಶಾಕ್​- ಆಗಿದ್ದೇನು ನೋಡಿ | Kiccha Sudeep Funny Reply To Negative Comments About Bigg Boss Suc

ಬಿಗ್​ಬಾಸ್​ ಸೀಸನ್​ 12 (Bigg Boss Kannada) ನಾಳೆನೇ ಶುರುವಾಗಲಿದೆ. ಇದಕ್ಕೆ ಸಕತ್​ ಜೋರಾಗಿ ತಯಾರಿ ನಡೆಯುತ್ತಿದೆ. ಬಿಗ್​ಬಾಸ್​ಗೆ ಪ್ರೇಮಿಗಳು ಎಷ್ಟರ ಮಟ್ಟಿಗೆ ಇದ್ದಾರೋ, ಇದನ್ನು ದ್ವೇಷಿಸುವವರ ಸಂಖ್ಯೆ ಕೂಡ ಅಷ್ಟೇ ಇದೆ. ಬಿಗ್​ಬಾಸ್​ನಲ್ಲಿ ನಡೆಯುವ ಅಶ್ಲೀಲ, ಅಸಭ್ಯ ನಡವಳಿಕೆ, ಉದ್ದೇಶಪೂರ್ವಕವಾಗಿ ಜಗಳವಾಡುವುದು ಇವೆಲ್ಲವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗ ಇರುವುದು ಒಂದೆಡೆಯಾದರೆ, ಇವುಗಳನ್ನು ಟ್ರೋಲ್​ ಮಾಡುತ್ತಲೇ ಮಜಾ ತೆಗೆದುಕೊಳ್ಳುವವರು ಇನ್ನೊಂದೆಡೆಯಾದರೆ, ಬಿಗ್​ಬಾಸ್​ ಅತ್ಯಂತ ಕೆಟ್ಟ ಷೋ ಎಂದು ಇದನ್ನು ನೋಡದೇ ಇರುವವರು ಮತ್ತೊಂದೆಡೆ.

Source link

Leave a Reply

Your email address will not be published. Required fields are marked *