Headlines

‘ಔಟಾದೆ, ಹೋಗಪ್ಪ’; ಕಿಚ್ಚ ಸುದೀಪ್ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

‘ಔಟಾದೆ, ಹೋಗಪ್ಪ’; ಕಿಚ್ಚ ಸುದೀಪ್ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

‘ಔಟಾದೆ, ಹೋಗಪ್ಪ’; ಕಿಚ್ಚ ಸುದೀಪ್ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

ಸುದೀಪ್ ಅವರು 2025ನೇ ಸಾಲಿನ ಸಿಸಿಎಲ್ ಜರ್ನಿ ಪೂರ್ಣಗೊಳಿಸಿದ್ದಾರೆ. ಬೆಂಗಳೂರು ಟೈಗರ್ಸ್ ವಿರುದ್ಧ ಗೆಲುವು ಸಾಧಿಸಿ, ಚಾಂಪಿಯನ್ಸ್ ಆಗಿದ್ದಾರೆ. ಪಂದ್ಯದ ವೇಳೆ ಸುದೀಪ್ ಅವರು ಸಖತ್ ಅಗ್ರೆಸ್ಸಿವ್ ಆಗಿದ್ದರು. ಅವರು ಬೆಂಗಾಲ್ ಟೈಗರ್ಸ್ ತಂಡ ಇಂದ್ರಾಶಿಶ್ ಔಟ್ ಆದಾಗ ಅವರನ್ನು ಸ್ಲೆಡ್ಜ್ ಮಾಡಿದ್ದಾರೆ. ಬ್ಯಾಟ್ಸಮನ್ ಬೋಲ್ಡ್ ಆದ ಬಳಿಕ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *