ಕಿಚ್ಚ ಸುದೀಪ್ ಅವರು ಕೆಸಿಎಲ್ ಮ್ಯಾಚ್‌ಗಳನ್ನು ಗೆದ್ದಾಗ ಕನ್ನಡದ ಬಾವುಟ ಹಾರಿಸಿದ ಉದಾಹರಣೆ ಇದೆ. ತಮಿಳುನಾಡಿನಲ್ಲಿ ಸುದೀಪ್ ಬಾವುಟ ಹಾರಿಸಿದ ವಿಷಯ ಕನ್ನಡಿಗರಿಗೆ ಸಾಕಷ್ಟು ಖುಷಿ ಕೊಟ್ಟಿತ್ತು. ಸಿಸಿಎಲ್ ಗೆದ್ದ ಬಳಿಕ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಲೆಬ್ರೇಷನ್ ಆಯೋಜಿಸಿತ್ತು. ಈ ವಿಷಯದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ‘ಭುರ್ಜ್ ಖಲಿಫಾ ಮೇಲೆ ನಮ್ಮ ಧ್ವಜ ಹಾರಿಸಿದ್ವಿ. ಇನ್ನು ನಮ್ಮ ನಾಡಲ್ಲಿ ಹಾರಿಸೋಕೆ ಏನು’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.