‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿಗೆ ಮಾರಿ ಹಬ್ಬ ನಡೆಯಲಿದೆ ಎಂದು ತಿಳಿದುಬಂದಿದೆ. ಅದು ನಿಜವಾಗಿದೆ. ‘ದೆವ್ವ ಯಾರು, ದೆವ್ವ ಹಿಡಿಸಿದ್ದು ಯಾರು? ದೇವ್ವ ಬಿಡಿಸೋಕೆ ಬರ್ತಿದೆ ಕಿಚ್ಚ ಸುದೀಪ್’ ಎಂದು ಕಲರ್ಸ್ ಕನ್ನಡ ಪ್ರೋಮೋ ಹಂಚಿಕೊಂಡಿದ್ದಾರೆ. ಈ ಮೂಲಕ ದೊಡ್ಡ ಸೂಚನೆ ಕೊಡಲಾಗಿದೆ. ಇಂದಿನ ಎಪಿಸೋಡ್ಗೆ ಫ್ಯಾನ್ಸ್ ಕಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.