Headlines

Kidney cancer ನಿಮ್ಮ ದೇಹ ನೀಡುವ ಈ 7 ಸೂಚನೆ ಕಡೆಗಣಿಸಬೇಡಿ, ಇದು ಕಿಡ್ನಿ ಕ್ಯಾನ್ಸರ್ ಅಲರ್ಟ್ | Kidney Cancer Alert You Should Not Ignore Early Warning Sigh That Body Shows

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್‌ನ ಪ್ರಮುಖ ಲಕ್ಷಣವಾಗಿದೆ. ಹಾಗೆಯೇ, ಹೊಟ್ಟೆಯಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ. ಗುಲಾಬಿ/ಕೆಂಪು ಮೂತ್ರ, ಕಿಡ್ನಿಯಲ್ಲಿ ಗಡ್ಡೆ, ನಿರಂತರ ಬೆನ್ನುನೋವು, ಹಸಿವಿಲ್ಲದಿರುವುದು, ತೂಕ ಇಳಿಕೆ ಇವು ಲಕ್ಷಣಗಳಾಗಿರಬಹುದು. ಅಧಿಕ ರಕ್ತದೊತ್ತಡ, ರಕ್ತಹೀನತೆ, ಮೂಳೆ ನೋವು ಕೂಡ ಉಂಟಾಗಬಹುದು.

Source link

Leave a Reply

Your email address will not be published. Required fields are marked *