Headlines

ಸೀರೆಯಲ್ಲಿ ಬೋಲ್ಡ್ ಲುಕ್ ಕೊಟ್ಟ Samyuktha Hegde ಫಿಟ್ನೆಸ್ ನೋಡಿ ಪಡ್ಡೆ ಹೈಕ್ಳು ಏನಂದ್ರು | Kirik Party Actress Samyuktha Hegde Saree Video Goes Viral

ಕಿರಿಕ್ ಪಾರ್ಟಿ , ಕಾಲೇಜು ಕುಮಾರ, ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ, ರಾಣಾ, ತುರ್ತು ನಿರ್ಗಮನ, ಕ್ರೀಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ನಟಿಸಿದ್ದು, ವಾಚ್ ಮ್ಯಾನ್, ಕೋಮಾಲಿ, ಪಪ್ಪಿ, ಇವರು ನಟಿಸಿದ ಸಿನಿಮಾಗಳು. ಬಿಗ್ ಬಾಸ್ ಕನ್ನಡದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಎಂಟಿವಿ ರೋಡೀಸ್ 12, ಎಂಟಿವಿ ಸ್ಪಿಟ್ ವಿಲ್ಲಾ 15ನಲ್ಲಿ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ ಪಂಚ್ ಬೀಟ್ 2 ವೆಬ್ ಸೀರಿಸ್ ನಲ್ಲೂ ಸಹ ಸಂಯುಕ್ತಾ ನಟಿಸಿದ್ದರು.

Source link

Leave a Reply

Your email address will not be published. Required fields are marked *